Ad imageAd image

12 ನೇಯ ರಾಜ್ಯ ಮಟ್ಟದ ವಿಕಲಚತನಿಯ ಪಂಚ ಕುಸ್ತಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಸವಣೂರಿನ ಮಹಾಬೂಬಿ ಸೌದಾಗರ್

Bharath Vaibhav
12 ನೇಯ ರಾಜ್ಯ ಮಟ್ಟದ ವಿಕಲಚತನಿಯ ಪಂಚ ಕುಸ್ತಿ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಸವಣೂರಿನ ಮಹಾಬೂಬಿ ಸೌದಾಗರ್
WhatsApp Group Join Now
Telegram Group Join Now

ಹಾವೇರಿ:- ಮೈಸೂರಿನ ನೆಕ್ಸಸ್ ಸೆಂಟರ್ ಸಿಟಿ ಹಾಲ್ನಲ್ಲಿ ನಡೆದ 12,ನೇ ರಾಜ್ಯ ಮಟ್ಟದ ಪಂಜ ಕುಸ್ತಿ ಸ್ಪರ್ಧೆಗಳು ಹಾಗು 46ನೇ, ರಾಷ್ಟ್ರೀಯ ಪಂಜ ಕುಸ್ತಿ ಸ್ಪರ್ಧೆಗಳ ಅಯ್ಕೆಗೆ ಕರೆ ನೀಡಿರುತ್ತಾರೆ.ಈ ಸ್ಪರ್ದೆಗಳಲ್ಲಿ ಹಾವೇರಿ ಜಿಲ್ಲೆಯ ಸವಣೂರ ತಾಲೂಕಿನ ಮಹಾಬೂಬಿ ಸೌದಾಗರ್ ರವರು ಅನೇಕ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ವಲಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಮತ್ತು 60.ಕೆಜಿ ದೇಹ ತೂಕದ ವಿಭಾಗದಲ್ಲಿ ರೈಟ್ ಅಂಡ್ ಲೆಫ್ಟ್ ಈ ಎರಡು ಸ್ಪರ್ದೆಗಳಲ್ಲಿ ಭಾಗವಹಿಸಿ ಎರಡು ಚಿನ್ನದ ಪದಕಗಳನ್ನು ಗೆದಿದ್ದಾರೆ ಮುಂದೆ ಬರುವ ಅಗಸ್ಟ್ ತಿಂಗಳಲ್ಲಿ ಜಾರ್ಖಂಡ್ ರಾಜ್ಯದ ರಾಂಚಿಯಲ್ಲಿ ನಡೆಯಲಿರುವ 46,ನೇ ರಾಷ್ಟ್ರೀಯ ಪಂಜ ಕುಸ್ತಿ ಸ್ಪರ್ಧೆಗಳಿಗೆ ಅಯ್ಕೆ ಅಗಿರುತ್ತಾರೆ

ಈ ವಿಜೇತ ಕ್ರೀಡಾ ಪಟುವಿಗೆ ತರಬೇತುದಾರರಾದ- ಪವರ್ ಹೌಸ್ ಜಿಮ್ ಸವಣುರ್ ಸಚಿನ್ ಮತ್ತು ರಾಯಲ್ ಫಿಟ್ನೆಸ್ ಜಿಮ್ ಸವಣೂರು ಅಜ್ಮತ್ ದೇವರಗಿ ಬ್ರದರ್ಸ್ ಮತ್ತು ಜಿಮ್ ಹರಿಹರದ ಅಕ್ರಂ ಬಾಷ ರವರು ಹಾಗು ಮಹಮ್ಮದ್ ರಫೀಕ್ ರವರು ಸವನೂರಿನ ಎಲ್ಲಾ ಕ್ರೀಡಾಪಟುಗಳು ಮತ್ತು ಕ್ರೀಡಾ ಪ್ರೇಮಿಗಳು ಅಭಿನಂದಿಸಿದ್ದಾರೆ…..

ವರದಿ:-ರಮೇಶ ತಾಳಿಕೋಟಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!