ಕಾಗವಾಡ ಗ್ರಾಮದೇವತೆ ಸಂತುಬಾಯಿ ರಾಣುಬಾಯಿ ಮಂದಿರದ ಮಾನ್ಕರಿ ಅಥವಾ ಚೋಭದರ್ , ಮಹಾದೇವ ಶಂಕರ ಗೌಂಡಿ ವಯಸ್ಸು 72 ಇವರು ಗುರುವಾರ ದಿನಾಂಕ 18ರಂದು ನಿಧನ ಆಗಿದ್ದಾರೆ 2 ಗಂಡು ಮಕ್ಕಳು. ಹೆಂಡತಿ , ಸೊಸೆಯಂದಿರು ಹಾಗೂ ಮಮ್ಮೊಕ್ಕಳು ಅಪಾರ ಬಂಧು ಬಳಗ ಬಿಟ್ಟು ಇಹಲೋಕ ತ್ಯಜಿಸಿದ್ದಾರೆ.
ವರದಿ: ಚಂದ್ರಕಾಂತ ಕಾಂಬಳೆ




