Ad imageAd image

ಮಹಾಲಕ್ಷ್ಮಿ ದೇವಿಯ ಜಾತ್ರೆಯ ಮಹೋತ್ಸವ.

Bharath Vaibhav
ಮಹಾಲಕ್ಷ್ಮಿ ದೇವಿಯ ಜಾತ್ರೆಯ ಮಹೋತ್ಸವ.
WhatsApp Group Join Now
Telegram Group Join Now

ಚಿಕ್ಕೋಡಿ : ತಾಲೂಕಿನ ಮಲೀಕವಾಡ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಶ್ರೀ ಮಹಾಲಕ್ಷ್ಮೀ ದೇವಿಯ ನವದೇವಾಲಯದಲ್ಲಿ, ಪ್ರತಿಷ್ಠಾಪನೆಗೆ ಮುನ್ನ ದೇವಿಯ ಮೂರ್ತಿಗೆ ಶ್ರದ್ಧಾಪೂರ್ವಕ ಸ್ವಾಗತ ಸಮಾರಂಭ ಆಯೋಜಿಸಲಾಗಿತ್ತು.

ಈ ವಿಶೇಷ ಕಾರ್ಯಕ್ರಮದಲ್ಲಿ ಶಾಸಕರಾದ ಶ್ರೀ ಗಣೇಶ ಅಣ್ಣಾ ಹುಕ್ಕೇರಿ ಅವರು ಉಪಸ್ಥಿತರಿದ್ದು, ದೇವಿಯ ದರ್ಶನ ಪಡೆದು ಆಶೀರ್ವಾದ ಪಡೆದರು.

ಇಂತಹ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ಗ್ರಾಮೀಣ ಜೀವನದ ಆಧ್ಯಾತ್ಮಿಕ ಶಕ್ತಿಗೆ ನಿಲುವಾಗಿದ್ದು, ಸಮಾಜದ ಸೌಹಾರ್ದತೆಗೆ ನೂತನ ಬೆಳಕು ಹಬ್ಬುತ್ತವೆ ಎಂದರು.

ಈ ಸಂದರ್ಭದಲ್ಲಿ ಎಲ್ಲ ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ: ರಾಜು ಮುಂಡೆ ಚಿಕ್ಕೋಡಿ.

WhatsApp Group Join Now
Telegram Group Join Now
Share This Article
error: Content is protected !!