Ad imageAd image

ಪೌರ ಕಾರ್ಮಿಕರ ಬೇಡಿಕೆಗಳನ್ನು ತುರ್ತಾಗಿ ಈಡೆರಿಸುತ್ತೆವೆ :-ಮಹಾಪೌರ ರಾಮಣ್ಣಾ ಬಡಿಗೇರ

Bharath Vaibhav
ಪೌರ ಕಾರ್ಮಿಕರ ಬೇಡಿಕೆಗಳನ್ನು ತುರ್ತಾಗಿ ಈಡೆರಿಸುತ್ತೆವೆ :-ಮಹಾಪೌರ ರಾಮಣ್ಣಾ ಬಡಿಗೇರ
WhatsApp Group Join Now
Telegram Group Join Now

ಹುಬ್ಬಳ್ಳಿ:-ಅನಿರ್ಧಿಷ್ಟ ಅಹೋರಾತ್ರಿ ಧರಣಿ ಸತ್ಯಾಗ್ರಹ ಆಮರಣ ಉಪವಾಸ ನಡೆಸುತ್ತಿದ್ದ ಪೌರಕಾರ್ಮಿಕರಗೆ ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಬೇಡಿಕೆಗಳನ್ನು ತುರ್ತಾಗಿ ಈಡೇರಿಸುತ್ತೇವೆ ಹಾಗೂ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಬೇಡಿಕೆಗಳನ್ನು ಪಾಲಿಕೆ ಸದಸ್ಯರ ನಿಯೋಗದೊಂದಿಗೆ ಸರ್ಕಾರದ ಹಂತದಲ್ಲಿ ಚರ್ಚಿಸಿ ಬೇಡಿಕೆ ಈಡೇರಿಸುವುದಾಗಿ ಮಹಾಪೌರಾದ ರಾಮಣ್ಣಾ ಬಡಿಗೇರ,ಭರವಸೆ ನೀಡಿದಲ್ಲದೆ ಕಾರ್ಮಿಕರು ಈ ಕೂಡಲೆ ಧರಣಿಯನ್ನು ನಿಲ್ಲಿಸಿ ನಾಳೆಯಿಂದ ಪ್ರತಿನಿತ್ಯದಂತೆ ತಮ್ಮ ಕೆಲಸದಲ್ಲಿ ತೊಡಗಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಮಹೇಶ.ಟೆಂಗಿನಕಾಯಿ , ಉಪಮಹಾಪೌರೆ ದುರ್ಗಮ್ಮ.ಶ.ಬಿಜವಾಡ , ಸಭಾನಾಯಕ ವೀರಣ್ಣ.ಸವಡಿ , ಮಾಜಿ ಸಭಾ ನಾಯಕ ತಿಪ್ಪಣ್ಣ.ಮಜ್ಜಗಿ , ಮಹಾಪೌರರು ವೀಣಾ.ಭಾರದ್ವಾಡ , ಪಾಲಿಕೆ ಸದಸ್ಯರು ಸಂತೋಷ.ಚವ್ಹಾಣ , ರಾಜಣ್ಣ.ಕೊರವಿ ,ರೂಪಾ.ಶೆಟ್ಟಿ ಅನೇಕರು ಇದ್ದರು .

ವರದಿ :-ಸುಧೀರ್ ಕುಲಕರ್ಣಿ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!