ಸೇಡಂ : ಪಟ್ಟಣದ ನಗರಸಭೆ ಎದುರುಗಡೆ ಇರುವ ಶ್ರೀ ಶಿವಶರಣ ಮಾದರ ಚೆನ್ನಯ್ಯ ನವರಿಗೆ ಇಂದು ಮಹಾ ರುದ್ರಾಭಿಷೇಕ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾದಿಗ ಸಮಾಜದ ತಾಲೂಕಾ ಅಧ್ಯಕ್ಷ ಮಾರುತಿ ಕೋಡಂಗಲ್, ವಿಜಯಕುಮಾರ್ ಆಡಕಿ,ಅನಂತಪ್ಪಾ ಮೊತಾಕಪಲ್ಲಿ,ಡಾ.ಪ್ರಕಾಶ್ ಹಳ್ಳಿ,ಅಂಬರೀಷ್ ಸಂಗಾವಿ,ಮಲ್ಲಿಕಾರ್ಜುನ ವಾಲಿಕಾರ,ಶಂಭುಲಿಂಗ ನಾಟಿಕಾರ್,ನಾಗೇಶ್ ಬೇಡಪಳ್ಳಿ,ಶಾಂತು ಚಿಂತಪಳ್ಳಿ ಸುರೇಶ ಆಡಕಿ,ಹಣಮಂತ ಭರತನೂರ,ಬಸವರಾಜ್ ಕಾಳಗಿಕರ್, ದೀಪಕ್ ಎಂ ಜಿ,ಭೀಮಾಶಂಕರ್ ಕೊರವಿ,ಸಂತೋಷ ಇಂಜಳ್ಳಿ,ನಾಗೇಶ್ ಭಾಡಲ,ಅಶೋಕ್ ಕೊಡುದುರ,ಮರೆಪ್ಪ ಡೋಂಗವ್,ನರಸಿಂಹ ರಾಜೋಳ್ಳಿ,ನಾಗಪ್ಪ ಉಡುಗಿ,ರಾಮು ಕಣೇಕಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್.




