ರಾಯಬಾಗ : ನಸಲಾಪುರ್ ಗ್ರಾಮದ ಮತ್ತು ಚಿಕ್ಕೋಡಿ ಬoಬಲವಾಡ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾದ ಶ್ರೀ ಮಹಾವೀರ್ ಮೋಹಿತೆ
ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ನಸಲಾಪುರ ಗ್ರಾಮದ ಮುಖಂಡರಾದ ಮುಜೀಬ್ ಸಯ್ಯದ್ ಅವರ ಮಗಳ ಹಾಗೂ ಕುಂಗಟೊಳಿ ಗ್ರಾಮದ ಕಾಂಬಳೆ ಬಂಧುಗಳ ವಿವಾಹ ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳು ಹಾಗೂ ರಾಯಬಾಗ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಸನ್ಮಾನ್ಯ ಶ್ರೀ ಮಹಾವೀರ್ ಮೋಹಿತೆ ಅವರು ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ನವ ವಧು ವರರಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಸದಸ್ಯರಾದ ದಿಲೀಪ್ ಜಮಾದಾರ,ರಾಜು ಕೊಟಗಿ, ನಾಗರಮುನ್ನೂಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶಂಕರ್ ಗೌಡ ಪಾಟೀಲ್, ಶ್ರವಣ್ ಕಾಂಬಳೆ ,ಸುನಿಲ್ (ಸರ್ಕಾರ) ದೇಸಾಯಿ, ಅರುಣ ತರಡೆ, ಹಾಗೂ ಸಮಸ್ತ ಕಾಂಗ್ರೆಸ್ ಮುಖಂಡರು ಕಾರ್ಯಕರ್ತರು ಅಭಿಮಾನಿಗಳು ಉಪಸ್ಥಿತರಿದ್ದರು.
ವರದಿ :ರಾಜು ಮುಂಡೆ




