Ad imageAd image

ಮಹಾವೀರ ನಗರ ಬಸವೇಶ್ವರ ನಗರದ, ಶರಣರು ಅದೃಷ್ಟವಂತರು.,

Bharath Vaibhav
ಮಹಾವೀರ ನಗರ ಬಸವೇಶ್ವರ ನಗರದ, ಶರಣರು ಅದೃಷ್ಟವಂತರು.,
WhatsApp Group Join Now
Telegram Group Join Now

ಚಿಕ್ಕೋಡಿ:-ಶ್ರಾವಣ ಮಾಸದ ನಿಮಿತ್ಯ ಕದಳಿ ಭವನದಲ್ಲಿ ಬಸವ ದರ್ಶನ ಕುರಿತಾಗಿ ಪಟ್ಟಣದ ಶ್ರೀ ಮ.ನಿ.ಪ್ರ.ಸ್ವ. ಸಂಪಾದನ ಮಹಾಸ್ವಾಮಿಜೀ ಇವರಿಂದ ಪ್ರವಚನ ನಡೆದಿದೆ.

ಅಧ್ಭುತವಾದ ಜ್ಞಾನ ಹೊಂದಿರುವ ನಮ್ಮ ಹೆಮ್ಮೆಯ ಗುರುಗಳು, ನೀಡುವ ಪ್ರತಿಯೊಂದು ಜ್ಞಾನ ದಾಸೋಹ ಗ್ರಹಣ ಮಾಡಲು ನಮ್ಮ ಭಕ್ತಿಯೇ ಕಾರಣ, ಭವನದಲ್ಲಿ ಒಂದು ಗಂಟೆ ಕುಳಿತರೆ ಸಾಕ್ಷ್ಯಾತ ಅಣ್ಣ ಬಸವಣ್ಣ ಪ್ರತ್ಯಕ್ಷರಾದಂತೆ ನಾವು ಅನುಭವ ಮಂಟಪದಲ್ಲಿ ಕುಳಿತಿದ್ದೇವೆ.

ಏನೋ ಎಂಬಂತೆ ಭಾಸವಾಗುತ್ತಿದೆ, ಧಾರ್ಮಿಕ ಮಾರ್ಗದರ್ಶನ ನೀಡುತ್ತಿರುವ ಗುರುಗಳ ಪಾದ ಕಮಲಗಳಿಗೆ ಕೋಟಿ ಕೋಟಿ ವಂದನಗಳನ್ನು ಅರ್ಪಿಸುತ್ತ ತಾವುಗಳು ಕೂಡ ಇದರ ಲಾಭ ಪಡೆದುಕೊಳ್ಳಬೇಕೆಂಬ ಇಚ್ಛೆ ಆಗುತ್ತಿದೆ.
ಶ್ರೀ ಚಂದ್ರಕಾಂತ ಹುಕ್ಕೇರಿ ಸಮಾಜ ಸೇವಕರು ಅನ್ನದಾನ ಸಮಿತಿ ಚಿಕ್ಕೋಡಿ.

ವರದಿ:- ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!