Ad imageAd image

ಸಮಾಜಸೇವಕ ಮಹಾಂತೇಶ ಹನುಮನಾಳ ಅವರ ಅಜ್ಜಿ,ಅಗಲಿಕೆ

Bharath Vaibhav
ಸಮಾಜಸೇವಕ ಮಹಾಂತೇಶ ಹನುಮನಾಳ ಅವರ ಅಜ್ಜಿ,ಅಗಲಿಕೆ
WhatsApp Group Join Now
Telegram Group Join Now

ಇಳಕಲ್ಲ:- ಮೂಲತಃ ಯಲಬುರ್ಗಾ ತಾಲ್ಲೂಕಿನ ಸಾಲಭಾವಿ ಗ್ರಾಮದವರು.ಇಳಕಲ್ಲ ನಗರದಲ್ಲಿಯೇ ನೆಲೆಯಾಗಿದ್ದವರು.
ಲಿಂಗಾಯತ ಸಮಾಜದ ಹಿರಿಯ ಅಜ್ಜಿ ,ಶ್ರೀಮತಿ ಶಿವಲಿಂಗಮ್ಮನವರು…,
ಸೋಮಪ್ಪ ಕುಂಬಾರ (೧೦೫).

ಇಳಕಲ್ಲ ನಗರದಲ್ಲಿ ಲಿಂಗೈಕ್ಯರಾಗಿದ್ದು, ಅಜ್ಜಿಯವರ ಆಸೆಯಂತೆ ಅವರ ಅಂತ್ಯಕ್ರಿಯೆಯನ್ನು ಅಜ್ಜಿಯ ಸ್ವಗ್ರಾಮವಾದ ಯಲಬುರ್ಗಾ ತಾಲ್ಲೂಕಿನ ಸಾಲಭಾವಿ ಗ್ರಾಮದಲ್ಲಿಯೇ ಇಂದು ಮಧ್ಯಾಹ್ನ ೦೨:೦೦ ಗಂಟೆಗೆ ನೆರವೇರಲಿದೆ.

ಮೃತರು ಇಳಕಲ್ಲ ನಗರದ ಸಮಾಜಸೇವಕ,ಮಹಾಂತೇಶ ಹನುಮನಾಳ
ಅವರ ಅಜ್ಜಿ ಮಜಿ ನಗರ ಉಪಾಧ್ಯಕ್ಷರು.ಅಖಂಡ ೧೦೫ ವರ್ಷಗಳ ಸಾರ್ಥಕ ಬದುಕು ಬದುಕಿ ಬಾಳಿ ಇಂದು ಬಯಲಿನೊಳು ಬಯಲಾದ ಹಿರಿಯ ಅಜ್ಜಿಯ ಅಗಲಿಕೆಗೆ ಇಳಕಲ್ಲ ಮಂದಿ ಬಳಗದ ಶರಣಾಂಜಲಿ

 

ವರದಿ:-ದಾವಲನ ಸೆಡಂ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!