ಸೇಡಂ : ತಾಲೂಕಿನ ಹಡಪದ್ ಅಪ್ಪಣ್ಣ ಸಮಾಜದ ಜಯಂತ್ಯೋತ್ಸವ ಅದ್ಯಕ್ಷರಾಗಿ ಮಲ್ಲಿಕಾರ್ಜುನ್ ಹಡಪದ್ ಮಳಖೇಡ ಅವರನ್ನು ಜಿಲ್ಲಾ ಅಧ್ಯಕ್ಷರಾದ ಈರಣ್ಣ ಸಣ್ಣೂರ್ ಅವರ ನೇತೃತ್ವದಲ್ಲಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಹಡಪದ್ ಅಪ್ಪಣ್ಣ ಸಮಾಜದ ಪ್ರಧಾನ ಕಾರ್ಯದರ್ಶಿಯಾದ ಅಂಬರೀಷ್ ಊಡಿಗಿ, ಶಿವಶರಣಪ್ಪ ಹಡಪದ್, ಸಾಬಣ್ಣ ಹಡಪದ್, ಮಹೇಶ್ ಹಡಪದ್, ಸೋಮಶೇಖರ್ ಹಡಪದ್, ಸುರೇಶ್ ಹಡಪದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ವರದಿ : ವೆಂಕಟಪ್ಪ ಕೆ ಸುಗ್ಗಾಲ್




