Ad imageAd image

ಅಭಿವೃದ್ಧಿ ಮಾಡೋಕ್ಕಾಗದ ಗಾಂಧಿ ಕುಟುಂಬಕ್ಕೆ ಮೋದಿ, ಶಾ, ಚಮಚಾಗಳು ಬೈಯ್ತಾರೆ : ಮಲ್ಲಿಕಾರ್ಜುನ ಖರ್ಗೆ

Bharath Vaibhav
ಅಭಿವೃದ್ಧಿ ಮಾಡೋಕ್ಕಾಗದ ಗಾಂಧಿ ಕುಟುಂಬಕ್ಕೆ ಮೋದಿ, ಶಾ, ಚಮಚಾಗಳು ಬೈಯ್ತಾರೆ : ಮಲ್ಲಿಕಾರ್ಜುನ ಖರ್ಗೆ
WhatsApp Group Join Now
Telegram Group Join Now

ಬೆಳಗಾವಿ : ಇಂದು ಬೆಳಗಾವಿಯ ಸುವರ್ಣಸೌಧದಲ್ಲಿ ಗಾಂಧಿ ಭಾರತ್‌ ಸಮಾವೇಶದಲ್ಲಿ ಮಹಾತ್ಮ ಗಾಂಧಿ ಬೃಹತ್ ಪುಳಿಯನ್ನು AICC ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅನಾವರಣಗೊಳಿಸಿದರು. ಸಮಾವೇಶದ ಕುರಿತ ಮಾತನಾಡಿದ ಅವರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅಮಿತ್ ಶಾ ಹಾಗೂ ಕೆಲವು ಚಮಚಗಳು ಅಭಿವೃದ್ಧಿ ಮಾಡೋಕೆ ಆಗದ ಗಾಂಧಿ ಕುಟುಂಬಕ್ಕೆ ಬೈಯುತ್ತಾರೆ ಎಂದು ವಾಗ್ದಾಳಿ ಎಂದು ನಡೆಸಿದರು. ಇಂದು ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ಗಾಂಧಿ ಭಾರವ ಸಮಾವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, RSS, ಬಿಜೆಪಿಯವರು ಯಾವಾಗಲೂ ದಲಿತ ವಿರೋಧಿಗಳು, ಬಡವರು ರೈತರು ಕೂಲಿಕಾರ್ಮಿಕದ ಬಗೆ, ಬಿಜೆಪಿಯವರಿಗೆ ಚಿಂತೆ ಇಲ್ಲ. ದೇಶಕ್ಕಾಗಿ ಚೆನ್ನಮ್ಮ ಹೋರಾಟ ಮಾಡಿದ ನೆಲ ಇದು. ಗಾಂಧಿ ಕುಟುಂಬಕ್ಕೆ ಪ್ರಧಾನಿ ಮೋದಿ ಅಮಿತ್ ಶಾ ಹಾಗೂ ಚಮಚಗಳು ಬೈಯುತ್ತಾರೆ. ಕೆಲಸ ಮಾಡಲು ಆಗದ ಗಾಂಧಿ ಕುಟುಂಬದ ಬಗ್ಗೆ ಬೈಯುತ್ತಾರೆ.

ನಾಥುರಾಮ್ ಗೋಡೆ ಸಾವರ್ಕರ್ ಶಿಷ್ಯ, ಗಾಂಧೀಜಿಯನ್ನ ಹೊಂದ ಗೋಡೆಯನ್ನು ಮೋದಿ ಪೂಜೆ ಮಾಡುತ್ತಾರೆ ಎಂದು ಬೆಳಗಾವಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.ಡಿಸೆಂಬರ್ 27ರಂದು ಗಾಂಧಿ ಭಾರತ ಸಮಾವೇಶ ನಡೆಯಬೇಕಿತ್ತು. ಆದರೆ ಮಾಜಿ ಪ್ರಧಾನಿ ಮನೋವನ್ ಸಿಂಗ್ ಅವರ ವಿಧನದಿಂದ ಕಾರ್ಯಕ್ರಮ ಮುಂದೂಡಲಾಗಿದೆ.
ಬಿಜೆಪಿಯವರು ಯಾವತ್ತೂ ದಲಿತ ಸಮುದಾಯದ ವಿರೋಧಿಗಳು ಬಿಜೆಪಿ ಆ‌ಎಸ್‌ಎಸ್ ಹಿಂದೂ ಮಹಾ ಸಭಾ ದಲಿಷರ ಪರ ಇಲ್ಲ. ಬಿಜೆಪಿಯವರು ದಲಿತರ ಉಚ್ಚಾರ ಮಾಡುತ್ತೇವೆ ಎಂದು ಓಡಾಡುತ್ತಿದ್ದಾರ ಕರ್ನಾಟಕ ರಾಜ್ಯದಲ್ಲಿ ಬಲಿಷ್ಠ ವಾಗಿರುವುದು ಕಾಂಗ್ರೆಸ್ ಪಕ್ಷ.

ಕರ್ನಾಟಕದಲ್ಲಿ ನಮ್ಮ ಸರ್ಕಾರ ಒಳ್ಳೆಯ ಯೋಜನೆಗಳು ಹೊಟ್ಟಿದ ಎಂದು ತಿಳಿಸಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!