Ad imageAd image

ಮಮತಾ ಬ್ಯಾನರ್ಜಿ ಯವರ TMC ಕಾಂಗ್ರೇಸ ಧೋರನೆ ಖಂಡಿಸಿ ಉಪವಿಭಾಗ ಅಧಿಕಾರಿಗಳಿಗೆ ಮನವಿ

Bharath Vaibhav
ಮಮತಾ ಬ್ಯಾನರ್ಜಿ ಯವರ TMC ಕಾಂಗ್ರೇಸ ಧೋರನೆ ಖಂಡಿಸಿ ಉಪವಿಭಾಗ ಅಧಿಕಾರಿಗಳಿಗೆ ಮನವಿ
WhatsApp Group Join Now
Telegram Group Join Now

ಚಿಕ್ಕೋಡಿ :
ಮುಸ್ಲಿಂರಿಗೆ ಕೋಡಲು ಹೋರಟಿರುವ ಕಾಂಗ್ರೇಸ್, ಇಂಡಿ ಹಾಗೂ ಮಮತಾ ಬ್ಯಾನರ್ಜಿ ಯವರ TMC ಕಾಂಗ್ರೇಸ ಧೋರನೆ ಖಂಡಿಸಿ ಉಪವಿಭಾಗ ಅಧಿಕಾರಿಗಳಿಗೆ ಮನವಿ.

ಓಬಿಸಿ ಮೀಸಲಾತಿ ನಮಗೆ ಸಂವಿಧಾನಿಕವಾಗಿ ದೋರಕಿರುವ ಹಕ್ಕು, ಇದನ್ನು ಕಸಿಯುವ ಯಾವುದೆ ಪ್ರಯತ್ನವನ್ನು ವಿರೋದಿಸುತ್ತೆವೆ. ಒಬಿಸಿ ಮಿಸಲಾತಿ ವಿರೋದಿ ಕಾಂಗ್ರೇಸ್ ನೆತೃತ್ವದ ಇಂಡಿ ಕೂಟಕ್ಕೆ ದಿಕ್ಕಾರ.

ಮುಸ್ಲಿಂರ ಅತಿಯದ ಓಲೈಕೆಗಾಗಿ ಒಬಿಸಿಗಳ ಮಿಸಲಾತಿ ವಿಚಾರದಲ್ಲಿ ದ್ರೋಹ ಬಗೆದ ಮಮತಾ ಬ್ಯಾನರ್ಜಿ ಹಾಗೂ ಇಂಡಿ ಕೂಟಕ್ಕೆ ದಿಕ್ಕಾರ. ಮಮತಾ ಬ್ಯಾನರ್ಜಿ ಹಾಗೂ ಕಾಂಗ್ರೆಸ್ ಪಕ್ಷಗಳಿಂದ ಓಬಿಸಿ ಸಮುದಾಗಳಿಗೆ ದ್ರೋಹ ಬಗೆಯಲು ನಡೆಸಿದ್ದ ಹುನ್ನಾರ ಪಲಿಸಲಿಲ್ಲ.

ಶ್ರೀ ಸತೀಶ ಅಪ್ಪಾಜಿಗೋಳ ಜಿಲ್ಲಾ ಅಧ್ಯಕ್ಷರು ಬಿಜೆಪಿ ಚಿಕ್ಕೋಡಿ, ಶ್ರೀ ಭಿಮರಾಜ ವಡೆಯರ (ಜಿಲ್ಲಾ ಅಧ್ಯಕ್ಷರು ಓಬಿಸಿ. ಸಂತೋಷ್ ಪಾಟೀಲ ಜಿಲ್ಲಾ ಜನರಲ್ ಸೆಕ್ರೆಟರಿ,ಶ್ರೀ ಬಸವರಾಜ್ ಮಾಳಗೆ ಗುತ್ತಿಗೆದಾರರು ತೋರಣಹಳ್ಳಿ, ವಿಠ್ಠಲ ಪಾಟೀಲ್ ಖಡಕಲಾಟ,
ಸಂಗಮೇಶ, ಇನ್ನು ಇತರರ ಎಲ್ಲ ಓಬಿಸಿ ಕಾರ್ಯಕರ್ತರ ಉಪಸ್ಥಿತಿಯಲ್ಲಿ ಮನವಿ ಕೊಡುವ ಕಾರ್ಯ ನಡೆಯಿತು.
ವರದಿ : ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!