—————————————————-ಮುತ್ತೂರ ಗ್ರಾಮದಲ್ಲಿ 4 ದಿನಗಳ ವರೆಗೆ ನಡೆದ ಕಾರ್ಯಕ್ರಮ
ಜಮಖಂಡಿ : ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಜರುಗಿದ ಮಾರುತೇಶ್ವರ ಓಕಳಿ, 50 ಸಡಿ ಎತ್ತರ ಇರುವ ಓಕಳಿ
ಕಂಬದ ಹತ್ತಿರ ಸಾವಿರಾರು ಜನರು, ಜಮಾಯಿಸಿದ ಗದರು.ಹತ್ತಾರು, ಯುವಕರು 50 ಅಡಿ ಎತ್ತರ ವಿರಯವ
ಕಂಬ ವನ್ನು ಹತ್ತಲು ಸಿದ್ದರಾಗಿ ನಿಂತಿದ್ದರು,ಯುವಕರುಹತ್ತುವಕಂಬಕ್ಕೆ ಗ್ರಾಮದ ಹಿರಿಯರು,ಯುವಕರು
ಓಕಳಿ ಕಂಬಕ್ಕೆ ಪೂಜೆ ಸಲ್ಲಿಸಿ ಟೆಂಗಿನಕಾಯಿ ಒಡೆದು ನೈವೆದ್ಯೆ ಹಿಡಿದು ಕಂಬ ಹತ್ತಲು ಅನುಕೂಲ
ಮಾಡಿದರು,ಮೈನವಿರೇಳಿಸುವ ಸಾಹಸದಲ್ಲಿ ಕೆಲವರು ಕಂಬ ಏರಲು ಹೊಗಿ ಬಿಳುತ್ತಿದ್ದರೆ ಮತ್ತೆಕೆಲವರು
ಎದ್ದುಗುರಿ ಮುಟ್ಟಲು ಹರಸಾಹಸ ನಡೆಸುತ್ತಿದ್ದರು ಕೊನೆಗೆ ಒಬ್ಬ ಗುರಿತಲುಪುತ್ತಿದ್ದಂತೆ ಚಪ್ಪಾಳೆ ಸಿಳ್ಳೆ
ಕೇಕೆಗಳ ಸುರಿಮಳೆಯಾಯಿತು.
ಮುತ್ತೂರ ಗ್ರಾಮದ ಆರಾದ್ಯ ದೈವ ಮಾರುತೇಶ್ವರ ಓಕಳಿ ವಿಶೇಷವಾಗಿ ಗಮನ ಸೆಳೆಯಿತು.
ಮುತ್ತೂರ ಗ್ರಾಮದ ಮುಂದೆ ಹರಿಯುತ್ತಿರುವ ಕೃಷ್ಣಾ ನದಿಯ ನೀರು ಓಕಳಿ ಕಂಬದ ಹತ್ತಿರ ಇರುವ
ಕೊಂಡಕ್ಕೆ ನೀರು ತುಂಬಿಸಿ ಓಕಳಿ ಪ್ರಾರಂಭವಾಯಿತುಗ್ರಾಮದಪಂಚಮ ಸಮಾಜದವರಿಂದ ಕಂಬ ಹತ್ತುವುದು
ವಿಶೇಷವಾಗಿದೆ ಗ್ರಾಮದಲ್ಲಿ 50ಅಡಿ ಎತ್ತರದ ಕಂಬವನ್ನು ನೆಟ್ಟು ಈ ಕಂಬಕ್ಕೆ ಚಾರುವ ಪದಾರ್ಥಲೇಪಿಸಲಾಗಿತ್ತು
ಸ್ಪರ್ಧೆಗೆ ಬಂದ ಯುವಕರು ಈ ಕಂಬವನ್ನು ಹತ್ತಬೇಕು ಒಬ್ಬೊಬ್ಬರಾಗಿ ಮೇಲೆ ಏರಲು ಪ್ರಯತ್ನಿಸುತ್ತಿದ್ದಂತೆ
ಸುತ್ತನೆರೆದ ನೂರಾರು ಯುವಕರು ನೀರು ಎರಚಿ ಅವರನ್ನು ಕೆಳಗಿಳಿಸಲು ಪ್ರಯತ್ತಿಸುತ್ತಿದ್ದರು ಜಾರುತ್ತಿದ್ದ
ಕಂಬದಿಂದ ಕೊನೆಗೊಬ್ಬ ಎಲ್ಲ ಅಡೆತಡೆಗಳನ್ನು ಮೆಟ್ಟಿ ಮೇಲೆ ಹತ್ತಿದ ವ್ಯಕ್ತಿಗೆ ಸಮಾಧಾನಕರ ಬಹುಮಾನ
ನೀಡಲಾಗುತ್ತದೆ |ನೇ ಬಹುಮಾನ ಪಡೆದ ಯುವಕ ರತ್ನಕುಮಾರ ಮಲ್ಲಪ್ಪಾ ಹಿಪ್ಪರಗಿ 2ನೇದು ಸಿದ್ದಾರೂಡ ರಾಮಪ್ಪ ಹಿಪ್ಪರಗಿ ಸಾಹಸ ಮೆರೆದ ಯುವಕರು ಎಲ್ಲರ ಮೆಚ್ಚುಗೆಗೆ ಪಾತ್ರರಾದರುಮುತ್ತೂರ ಗ್ರಾಮದ ಶ್ರೀ ಸತ್ಯ ಹರೀಶ್ಚಂದ್ರ ಬಯಲಾಟವು
ಜರುಗಿತು.
ವರದಿ: ಬಂದೇನವಾಜ ನದಾಫ್ ಬಾಗಲಕೋಟೆ




