Ad imageAd image

ಅಮಿತ ಶಾ ಹೇಳಿಕೆ ಖಂಡಸಿ ಬೃಹತ ಪ್ರತಿಭಟನೆ

Bharath Vaibhav
ಅಮಿತ ಶಾ ಹೇಳಿಕೆ ಖಂಡಸಿ ಬೃಹತ ಪ್ರತಿಭಟನೆ
WhatsApp Group Join Now
Telegram Group Join Now

ಹುಕ್ಕೇರಿ : ಇಂದು ಹುಕ್ಕೇರಿ ಪಟ್ಟದಲ್ಲಿ ಅಮಿತ ಶಾ ಹೇಳಿಕೆ ಖಂಡಸಿ ಬೃಹತ ಪ್ರತಿಭಟನಾ ರಾಲಿ ದಲಿತ ಯುವಕರರ ಹಾಗೂ ದಲಿತ ಮುಖಂಡರ ವಿವಿಧ ಸಂಘಟನೆಗಳಿಂದ ಬೃಹತ್ ಪ್ರತಿಭಟನೆ ರಾಲಿಯಲ್ಲಿ ಬಹು ಸಂಖ್ಯಾತ ದಲಿತ ಭೀಮ ಅಭಿಮಾನಿಗಳು ಭಾಗವಹಿಸಿದರು

ಅಮಿತ್ ಶಾ ಹೇಳಿಕೆಯನ್ನು ಖಂಡಿಸಿ ಇಂದು ಹುಕ್ಕೇರಿಯಲ್ಲಿ ಕೇಂದ್ರ ಮಂತ್ರಿ ಅಮಿತ್ ಶಾ ಶವಯಾತ್ರೆ ಮಾಡುವ ಮೂಲಕ ದಲಿತ ಯುವಕರು ಮುಖಂಡರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ಅಂಬೇಡ್ಕರ್ ಸರ್ಕಲ್ ದಿಂದ ಬಸವೇಶ್ವರ ಸರ್ಕಲ್ ವರೆಗೆ ಆಕ್ರೋಶಗೊಂಡ ಯುವಕರು ಕಿವಿಯಿಂದ ಕೇಳಲು ಆಗದಂತಹ ಅಮಿತ್ ಶಾ ವಿರುದ್ಧ ಕೆಟ್ಟ ಶಬ್ದಗಳ ಘೋಷಣೆ ಹಾಕುತ್ತಾ ಬಸವೇಶ್ವರ ಸರ್ಕಲ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ಅಮಿತ್ ಶಾ ಇವರ ಶವಯಾತ್ರೆಯನ್ನು ಮಾಡುವ ಮೂಲಕ ಶವಯಾತ್ರೆ ಮೇಲೆ ಯುವಕರು ಅಮಿತ್ ಶಾ ಶವಯಾತ್ರೆ ಪ್ರಕೃತಿ ದಹನ ಮಾಡಿದ್ದಾರೆ.

ಹುಕ್ಕೇರಿ ಪಟ್ಟಣದ ಯುವಕರು ಸೇರಿಕೊಂಡು ಪ್ರತಿಭಟನೆ ರ್ಯಾಲಿಯನ್ನು ಏರ್ಪಡಿಸಿ ತಾಲೂಕಿನ ದಲಿತ ಮುಖಂಡರ ಗಮನ ಸೆಳೆದು ಯಶಸ್ವಿಯಾಗಿದ್ದಾರೆ.

ಕೇವಲ ಮಾತಿನಲ್ಲಿ ಹೇಳುವಂತ ನಾವು ಕೂಡ ಎಸಿ ದಲಿತರು ಎಂದು ಹೇಳುವ ಕೆಲವರು ಈ ಪ್ರತಿಭಟನೆಯಲ್ಲಿ ಕಾಣಲಿಲ್ಲ ಇವರು ಕೇವಲ ಎಸ್ಸಿ ಕೋಟಾದಲ್ಲಿ ಲಾಭ ಪಡೆದುಕೊಳ್ಳುವ ಅಂತಾ ಜನರಿಗೆ ಇದು ಅನ್ವಯಿಸುತ್ತದೆ ಇದು ಹೀಗೆ ಮುಂದುವರೆದರೆ ಒಂದು ದಿನ ಮೊದಲಿನ ತರಹ ಮುಂದು ಮಡಿಕೆ ಹಿಂದು ಪೊರಕೆ ಕಟ್ಟಿಟ್ಟ ಬುತ್ತಿ.ಕೇವಲ ಮಾತಿನಲ್ಲಿ ಹೇಳುವುದಲ್ಲ ಇಂತಹ ಪ್ರತಿಭಟಗಳಲ್ಲಿ ಭಾಗವಹಿಸಬೇಕು ಎಂಬುವುದೇ ನಮ್ಮ ಮಾತಿನ ಅರ್ಥ.

ವರದಿ : ಶಿವಾಜಿ ಎನ್ ಬಾಲೆಶಗೋಳ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!