Ad imageAd image

ಒಳಮೀಸಲಾತಿ ಅನುಷ್ಠಾನಕ್ಕೆ ಆಗ್ರಹಿಸಿ ಕಲಬುರ್ಗಿಯಲ್ಲಿ ಬೃಹತ್ ಪ್ರತಿಭಟನೆ.

Bharath Vaibhav
ಒಳಮೀಸಲಾತಿ ಅನುಷ್ಠಾನಕ್ಕೆ ಆಗ್ರಹಿಸಿ ಕಲಬುರ್ಗಿಯಲ್ಲಿ ಬೃಹತ್ ಪ್ರತಿಭಟನೆ.
WhatsApp Group Join Now
Telegram Group Join Now

ಕಲಬುರಗಿ:- ಕರ್ನಾಟಕ ದಲಿತ ಸಂಘರ್ಷ ಅಮಿತಿ ದಾದ ಸಾಹೇಬ್ ಡಾ.ಎನ್, ಮೂರ್ತಿ ಸ್ಥಾಪಿತ ಕಲಬುರಗಿ ಘಟಕ ವತಿಯಿಂದ ಒಳ ಮೀಸಲಾತಿ ಅನುಷ್ಠಾನಕ್ಕೆ ಆಗ್ರಹಿಸಿ ಪ್ರತಿಭಟನೆ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಮಾಜದ ಹಿರಿಯ ಮುಖಂಡರಾದ ದಶರಥ ಕಲಗುರ್ತಿ, ಅನಿಲ್ ಡೋಂಗರ್ ಗಾವ್, ಜಿಲ್ಲಾಧ್ಯಕ್ಷರಾದ ಜಗನ್ನಾಥ್ ಎಸ್ ಬೀಜನಳ್ಳಿಕರ್, ಜಿಲ್ಲಾ ಕಾರ್ಯಾಧ್ಯಕ್ಷರಾದ ಭೀಮ್ ರಾವ್ ಎಸ್ ಕಟ್ಟಿಮನಿ, ಸೇಡಂ ತಾಲೂಕ ಅಧ್ಯಕ್ಷರಾದ ಬಸವರಾಜ್ ಕೆ ಮುತ್ತಿಗೀಕರ್, ಲೋಕೇಶ್ ಹಂದರಿಕಿ, ರವೀಂದ್ರ ಕಾಂಬಳೆ, ನಾಗೇಶ್ ಎಸ್ ಬಾಡಲ್, ರಮೇಶ್ ದೊಡ್ಡಮನಿ, ಸುರೇಶ್ ಇವಣಿ, ಕಂಠೆಪ್ಪ ಸೇರಿದಂತೆ ಹಿರಿಯ ಮುಖಂಡರು ಮತ್ತು ಯುವಕರು ಭಾಗಿಯಾಗಿದ್ದರು.

ವರದಿ:- ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!