ಅರಸೀಕೆರೆ:ಗೋ ಸಂರಕ್ಷಣಾ ಸಂವರ್ಧನ ಸಮಿತಿ ಇಂದ ಬೃಹತ್ ಪ್ರತಿಭಟನೆಯ ಸಭೆಯನ್ನು ಪಿಪಿ ಸರ್ಕಲ್ ನಲ್ಲಿ ಹಮ್ಮಿಕೊಂಡಿದ್ದರು. ಸಭೆಯಲ್ಲಿ ಭಾಗವಹಿಸಿದ್ದರು,
ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ್ ಲೋಕೇಶ್,ಸಹ ಸಂಚಾಲಕ್ ಮನು, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯದರ್ಶಿ ಸುನಿಲ್ ಕುಮಾರ್, ಗೋ ಪರಿವಾರದ ಪಾರಸ್, ನಾರಾಯಣ , ಹರ್ಷ,ಕಿರಣ್, ಗೋಪಾಲ್, ನಗರ ಅಧ್ಯಕ್ಷ ಅವಿನಾಶ್ ನಾಯ್ಡು ತಾಲೂಕ ಅಧ್ಯಕ್ಷರು ಯತೀಶ್ ಪ್ರಧಾನ ಕಾರ್ಯದರ್ಶಿ ಸಿಂಧು ಶಿವರಾಜ್ ಪುರುಷೋತ್ತಮ್ ಮಂಜು ,ರೈತ ಸಂಘದ ಮುಖಂಡರು ಮೊದಲಿಯರ್ ಉಮಾಪತಿ ಉಪಸ್ಥಿತರಿದ್ದರು.
ನಂತರ ಉಪ ತಹಸೀಲ್ದಾರ್ ಪಾಲಾಕ್ಷರವರಿಗೆ ಮನವಿ ಪತ್ರ ಸಲ್ಲಿಸಿದರು.
ವರದಿ: ರಾಜು ಅರಸೀಕೆರೆ