Ad imageAd image

ಹೆಮ್ಮೆಯಿಂದ ಬರೆಸಿ ನಾನೊಬ್ಬ ವಿಶ್ವಕರ್ಮನೆಂದು: ಮೌನೇಶ್ ವಿಶ್ವಕರ್ಮ

Bharath Vaibhav
ಹೆಮ್ಮೆಯಿಂದ ಬರೆಸಿ ನಾನೊಬ್ಬ ವಿಶ್ವಕರ್ಮನೆಂದು: ಮೌನೇಶ್ ವಿಶ್ವಕರ್ಮ
WhatsApp Group Join Now
Telegram Group Join Now

ಸೇಡಂ : ಸಮಸ್ತ ವಿಶ್ವಕರ್ಮ ಕುಲಬಾಂಧವರಲ್ಲಿ ವಿನಂತಿಸುವುದೇನೆಂದರೆ ಕರ್ನಾಟಕ ಸರ್ಕಾರದಿಂದ ಇದೆ ಸೆಪ್ಟಂಬರ್ 22 ರಿಂದ ಜಾತಿ ಗಣತಿ ಆರಂಭಗೊಳ್ಳಲಿದು ನಿಮ್ಮ ಮನೆಯ ಬಾಗಿಲಿಗೆ ಅಧಿಕಾರಿಗಳು ಬಂದಾಗ ಹಲವು ಪ್ರಶ್ನೆಗಳಿರುವ ಅರ್ಜಿ ಇರುತ್ತದೆ

ಜಾತಿ ಗಣತಿ ಅರ್ಜಿಯಲ್ಲಿ
1 ರಾಷ್ಟ್ರೀಯತೆ ಕಾಲಂನಲ್ಲಿ. ಭಾರತೀಯ
2 ಧರ್ಮದ ಕಾಲಂನಲ್ಲಿ. ಹಿಂದೂ
3 ಜಾತಿ ಕಾಲಂನಲ್ಲಿ. ವಿಶ್ವಕರ್ಮ
4 ಉಪಜಾತಿ ಕಾಲಂನಲ್ಲಿ
ಉಪಜಾತಿಗಳು
* ಆಚಾರ್- ಬಡಿಗೇರ
* ಅಕ್ಕಸಾಲಿಗ – ಪತ್ತಾರ
* ಕಂಚುಗಾರ – ಕಮ್ಮಾರ
* ಸುನ್ನಾರ- ಇತ್ಯಾದಿ

ವಿಶ್ವಕರ್ಮ ಸಮಾಜಕ್ಕೆ ಸಂಬಂಧಿಸಿದಂತ ಉಪಜಾತಿಯನು ಬರೆಸಿ ಕಡ್ಡಾಯವಾಗಿ ಮಾಡಬೇಕಾಗಿರುವುದು 1 ಜಾತಿ ಕಾಲಂನಲ್ಲಿ ಕಡ್ಡಾಯವಾಗಿ ವಿಶ್ವಕರ್ಮ ಎಂದೇ ನಮೂದಿಸಿ 2 ಕುಟುಂಬದ ಎಲ್ಲಾ ಸದಸ್ಯರ ಆಧಾರ್ ಕಾರ್ಡನ್ನು ಹಾಜರುಪಡಿಸಿ.
3 ಬರೆಯುವಾಗ ಪೆ ಪೆನೆನ್ನೇ ಬಳಸಿ ಯಾವುದೇ ಕಾರಣಕ್ಕೂ.

ಪೆನ್ಸಿಲ್ ಬೇಡ ಎಂದು ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ತಾಲೂಕು ಕಾರ್ಯದರ್ಶಿಗಳಾದ ಮೌನೇಶ ವಿಶ್ವಕರ್ಮ ಊಡಗಿ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ : ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!