Ad imageAd image

ಮೀರಾ ಆಂಡ್ರೀವಾಗೆ ಪ್ರಶಸ್ತಿ ಗರಿ

Bharath Vaibhav
ಮೀರಾ ಆಂಡ್ರೀವಾಗೆ ಪ್ರಶಸ್ತಿ ಗರಿ
WhatsApp Group Join Now
Telegram Group Join Now

ಇಂಡಿಯನ್ ವೇಲ್ಸ್: ರಷಿಯಾದ 17 ರ ಹರೆಯದ ಟೆನಿಸ್ ಆಟಗಾರ್ತಿ ಮೀರಾ ಆಂಡ್ರೀವಾ  ಇಲ್ಲಿ ಮುಗಿದ ಡಬ್ಲ್ಯಟಿಎ ಟೆನಿಸ್ ಪಂದ್ಯಾವಳಿಯಲ್ಲಿ ಮಹಿಳೆಯರ ಸಿಂಗಲ್ಸ್ನಲ್ಲಿ ಪ್ರಶಸ್ತಿ ಪಡೆದರು.  ಅವರು ಫೈನಲ್ ಪಂದ್ಯದಲ್ಲಿ 2-6-6-4, 6-3 ರಿಂದ ವಿಶ್ವದ ನಂ.1 ಆಟಗಾರ್ತಿ ಅರೆನಾ  ಸೆಬಲೆಂಕಾ ವಿರುದ್ಧ ಜಯಗಳಿಸಿದರು.

 

WhatsApp Group Join Now
Telegram Group Join Now
Share This Article
error: Content is protected !!