ರಾಯಚೂರು : ಕೇಂದ್ರದ ಗೃಹ ಇಲಾಖೆಯಿಂದ ಮಾಕ್ ಡ್ರಿಲ್ ಗೆ ಆದೇಶ ಹಿನ್ನೆಲೆ ರಾಯಚೂರಿನಲ್ಲಿ ಜಿಲ್ಲಾಧಿಕಾರಿ ನಿತೀಶ್.ಕೆ,ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಪುಟ್ಟಮಾದಯ್ಯ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಭಾಗಿ..
ರಾಯಚೂರು ನಗರದ ಜಿಲ್ಲಾ ಪಂಚಾಯತ ಭವನದಲ್ಲಿ ಸಭೆ.. ಸಿವಿಲ್ ಯೂನಿಯನ್ ಹೋಮ್ ಸೆಕ್ರೆಟರಿ ಅವ್ರಿಂದ ಆದೇಶ ಬಂದಿದೆ.. ಕೇಂದ್ರದಿಂದಲೇ ರಾಯಚೂರು ತಾಲ್ಲೂಕಿನ ಶಕ್ತಿನಗರದಲ್ಲಿ ಆರ್ ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕ,
ಇಂಡಸ್ಟ್ರಿಯಲ್ ಏರಿಯಾ ಇದೆ.. ಈ ಹಿನ್ನೆಲೆ ಶಕ್ತಿನಗರದಲ್ಲೇ ನಡೆಯಲಿರೊ ಮಾಕ್ ಡ್ರಿಲ್.. ರಾಜ್ಯದ ಹೋಮ್ ಸೆಕ್ರೇಟರಿ,ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಲಾಗಿದೆ.. ಕೇಂದ್ರ ಗೃಹ ಇಲಾಖೆಯ ಎಸ್ ಓಪಿ ಅಡಿಯಲ್ಲಿ ಮಾಕ್ ಡ್ರಿಲ್‌ಮಾಡಲಾಗತ್ತೆ.. ಕೇಂದ್ರದ ಸಿವಿಲ್ ಡಿಫೇನ್ಸ್,ಪೊಲೀಸರು, ಕೇಂದ್ರದ ಭದ್ರತಾ ಪಡೆಗಳು,ಅಗ್ನಿಶಾಮಕ ದಳ, ಎನ್ ಎಸ್,ಎನ್ ಸಿಸಿ ಟೀಂ ಭಾಗಿ.. ನಾಳೆ ಸಿಎಂ ಕಾರ್ಯಕ್ರಮ, ಮಾಕ್ ಡ್ರಿಲ್ ಹಿನ್ನೆಲೆ.. ಹೆಚ್ಚುವರಿ ಸಿಬ್ಬಂದಿ ನಿಯೋಜನೆ ಮಾಡಲಿರೊ ಪೊಲೀಸ್ ಇಲಾಖೆ..
ವರದಿ : ಗಾರಲ ದಿನ್ನಿ ವೀರನ ಗೌಡ




