Ad imageAd image

ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮಿಲಾದ-ಯುನ್ ನಬಿ ಮೆರವಣಿಗೆ

Bharath Vaibhav
ಈದ್ ಮಿಲಾದ್ ಹಬ್ಬದ ಪ್ರಯುಕ್ತ ಮಿಲಾದ-ಯುನ್ ನಬಿ ಮೆರವಣಿಗೆ
WhatsApp Group Join Now
Telegram Group Join Now

ಚಿಂಚೋಳಿ:-ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ಸುಲೇಪೇಟ ಗ್ರಾಮದಲ್ಲಿ ಮುಸ್ಲಿಂ ಬಾಂಧವರು ಮಿಲಾದ-ಯುನ್ ನಬಿಯನ್ನು ಆಚರಿಸಲಾಯಿತು ಗ್ರಾಮದ ಮುಸ್ಲಿಮರು ಇಸ್ಲಾಂ ಧರ್ಮದ ಪವಿತ್ರ ಸ್ಥಳವಾದ ಮಕ್ಕದಲ್ಲಿರುವ ಕಾಪಾಡ ಪ್ರತಿಮೆಯನ್ನು ತಯಾರಿಸಿ ಮೆರವಣಿಗೆಯನ್ನು ಮಾಡಲಾಯಿತು.

ಗ್ರಾಮದ ಪಟೇಲ್ ಫಂಕ್ಷನ್ ಹಾಲ್ ದಿಂದ ಬಸವೇಶ್ವರ ವೃತ ದಿಂದ ಭಡಕಲವರಿಗೆ ಗ್ರಾಮದ ಪ್ರಮುಖ ಓಣಿಗಳ ಮೂಲಕ ಬಹೇಲಿಮ ಸಾಹೇಬ ದರ್ಗಾವರಿಗೆ ಮೆರವಣಿಗೆ ಮಾಡಲಾಯಿತು.


ಈ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ಅಧ್ಯಕ್ಷ ಮನ್ನಾನ ಮೋಮಿನ,ಆರಿಫ್ ಪಟೇಲ್ ರಜಾಕ್ ಪಟೇಲ್ ನಾಸಿರ್ ಮದೀರ್ ಮುನ್ನ ಪಟೇಲ್ ಮೋಹಿನ್ ಮೋಮಿನ್ ಸಮಾಧಾನಿ ಕೊಹಿರ್ ಸುಲ್ತಾನ ಕೋಹಿರ್ ತೊಸೀಫ ಖೋರೇಶಿ ಯಾಸೀನ ಖ್ವಾಜಾ ಬಾಗ್ವಾನ ಜಾಕೀರ ಹುಸೇನ್ ಹಶ್ಮಿ ಆಸೀಫ್ ಬಾಗ್ವಾನ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ವರದಿ:- ಸುನೀಲ್ ಸಲಗರ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!