ಚನ್ನಮ್ಮನ್ನ ಕಿತ್ತೂರು : ಬೆಂಗಳೂರಿನಲ್ಲಿ ನಡೆದ ಸಿಎಲ್ ಪಿ ಸಭೆ ಮುಗಿಸಿಕೊಂಡು ಬೆಳಗಾವಿಗೆ ಬರುತ್ತಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಶ್ರೀ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳ್ಳಿ ಅವರ ಕಾರು ಕಿತ್ತೂರು ತಾಲೂಕಿನ ಅಂಬಡಗಟ್ಟಿ ಹತ್ತಿರ ಮಂಗಳವಾರ ಬೆಳಗ್ಗೆ ಅಪಘಾತಕ್ಕೀಡಾಗಿದ್ದು ಅವರಿಬ್ಬಗೂ ಗಾಯಗಳಾಗಿವೆ. ಅದೃಷ್ಟ ವರ್ಷ ರಾವಣ ಅಪಾಯದಿಂದ ಫಾರಾಗಿದ್ದಾರೆ ಬೆಳಗಾವಿ ಹತ್ತಿರ ಅಂಬನಗಟ್ಟಿ ಎಲ್ಲಿ ನಡೆದ ಘಟನೆ ಆಸ್ಪತ್ರೆಯಲ್ಲಿ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಚಿಕಿತ್ಸೆ ಅವರ ಜೊತೆಗೆ ಮಗ ಹಾಗೂ ತಮ್ಮ ಇಬ್ಬರೂ ಸಣ್ಣ ಪುಟ್ಟ ಗಾಯಗಳಾಗಿವೆ.
ಕಿತ್ತೂರು ತಾಲೂಕಿನ ಅಂಬಡಗಟ್ಟಿ ಹತ್ತಿರ ಈ ಅಪಘಾತ ನಡೆದಿದೆ. ಕಾರಿಗೆ ನಾಯಿ ಅಡ್ಡ ಬಂದ್ ಹಿನ್ನೆಲೆಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಅಪ್ಪಳಿಸಿದೆ ಕಾರು ನುಓಅಜುರಾಗಿದೆ.
ವರದಿ: ಜಗದೀಶ ಕಡೋಲಿ.