ರಾಯಬಾಗ:-ಹಗಲು ದರೋಡೆ ಮಾಡಿ ತಪ್ಪಾಯ್ತು ಎನ್ನುತ್ತಿರುವ…ಅಂಗನವಾಡಿ ಕಾರ್ಯಕರ್ತೆ….ಮುತ್ತವ್ವ ಕರಿಹೊಳೆ,ಬೆಳಗಾವಿ ಜಿಲ್ಲೆಯ ರಾಯಬಾಗ ಗ್ರಾಮೀಣ ಗೈಬಿ ತೋಟ್ ಅಂಗನವಾಡಿ.
ಸುಮಾರು 25 ವರ್ಷಗಳಿಂದ ಬಂದಂಥ ರೇಷನ್ ಮೊಟ್ಟೆ ಪೋಸ್ಟಿಕಾಂಶ ಮಾರಾಟ ಮಾಡುತಿದ್ದಳು.ಸ್ಥಳೀಯರು ಕೇಳಿದರೆ ಗೂಂಡಾ ವರ್ತನೆ ಮಾಡುತ್ತಾಳೆ ಅಂತೆ.ಮಿತಿ ಮೀರಿದ ಅಂಗನವಾಡಿ ಕಾರ್ಯಕರ್ತೆಯ ಮಾರಾಟ ದಂಧೆಯ ವಿರುದ್ದ ಸ್ಥಳೀಯರೂ ಎಲ್ಲಾ ಮೇಲಾಧಿಕಾರಿಗಳಿಗೆ ಅಂಗನವಾಡಿ ಕಾರ್ಯಕರ್ತೆಯ ವಿರುದ್ಧ ಅರ್ಜಿ ಬರೆದಿದ್ದಾರೆ.
ರಾಯಬಾಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಅರ್ಜಿ ಬರೆದು ತಿಂಗಳುಗಳೇ ಕಳೆದರೂ ಯಾವುದೇ ರೇಸ್ಪನ್ ಇಲ್ಲ.ಬೆಳಗಾವಿಯ ಡಿಸಿ ಅವರಿಗೆ ಅರ್ಜಿ ಬರೆದಾಗ ಓಡೋಡಿ ಬಂದ ಜಿಲ್ಲಾ ಮಟ್ಟದ ಅಧಿಕಾರಿಗಳು….ಹಾಗೂ ತಾಲೂಕಾ ಮಟ್ಟದ ಅಧಿಕಾರಿಗಳು.
25 ವರ್ಷದಿಂದ ಚಿಕ್ಕ ಮಕ್ಕಳಿಗೆ ಸರ್ಕಾರದಿಂದ ಬಂದಂಥ ಮೊಟ್ಟೆ ಬೆಲ್ಲ ಪೋಸ್ಟಿಕಾಂಶ್ ಬೆಳೆಗಳು ತಿಂದು ತೆಗಿದ ಈ ಕಾರ್ಯಕರ್ತೆಯ ಏನು ಮಾಡಬೇಕು ನೀವೇ ಹೇಳಿ.ಬೆಳಗಾವಿ ಜಿಲ್ಲಾ ಮಟ್ಟದ ಅಧಿಕಾರಿಗಳು ತನಿಖೆ ನಡೆಸಿ ತಪ್ಪಿತಸ್ಥ ಕಾರ್ಯಕರ್ತೆ ಮುತ್ತವ್ವಾ ಕರಿಹೊಳೆಗೆ 11 ವಿಷಯಗಳು ಅಂದರೆ ಆಕೆ 25 ವರ್ಷಗಳಿಂದ ಯಾವುದೇ ದಾಖಲಾತಿ ,ಸಮಿತಿ,ರಿಜಿಸ್ಟರ್,ಮಕ್ಕಳ ಹಾಜರಾತಿ,ಲೆಕ್ಕ,ಪೋಷಣೆ, ಭಾಗ್ಯಲಕ್ಷ್ಮಿ ಯೋಜನೆ ಬಾಂಡ್,ದಾಸ್ತಾನು ನಿರ್ವಹಣೆ ಲೆಕ್ಕ,ಯಾವುದು ಮಾಡದೆ ಸಿಕ್ಕಾಕಿಕೊಂಡ್ ಕಾರ್ಯಕರ್ತೆಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದ್ದಾರೆ.
ನೋಟಿಸ್ ಜಾರಿ ಮಾಡಿದ ಅಷ್ಟೇ ತಡ್ ತನ್ನ ವಿರುದ್ಧ ದೂರು ಕೋಟಿ ಅರ್ಜಿದಾರರಿಗೆ ಲಂಚದ ರೂಪದಲ್ಲಿ 5 ಸಾವಿರ ಹಣ ಕೊಟ್ಟು ಅರ್ಜಿಯನ್ನು ವಾಪಸ್ ತೆಗೆದುಕೊಳ್ಳಿ ಎಂದು ಗೋಳಾಡುತಿದ್ದಾಳೆ ಈ ಮಳ್ಳಿ.ಅಣ್ಣಾ ತಪ್ಪಾಯ್ತು…ಇನ್ನು ಮುಂದೆ ಹೀಗೆ ಮಾಡೋಲ್ ನನ್ನದು ಇನ್ನು ಮೂರು ವರ್ಷ ಇದೇ ನನ್ನ ನೀನೇ ಕಾಪಾಡು ಅಣ್ಣಾ…ಎಂದು ಹೇಳುತ್ತಾಳೆ.
ರಾಯಬಾಗ ತಾಲೂಕಿನಾದ್ಯಂತ್ ಪ್ರತಿಯೊಂದು ಅಂಗನವಾಡಿ ಕೇಂದ್ರದಲ್ಲಿ ಹೀಗೆ ನಡೆಯುತ್ತಿದೆ…ಕೆಳಗಿನವರಿಂದ ಮೇಲಿನವರ ಬರೆಗೂ ಹೋಗುತ್ತೆ..ಹಣ..ಅಂತೆ.
ಏನೇ ಯಾಗಲಿ ರಾಯಬಾಗ ತಾಲೂಕಿನಲ್ಲಿ ಕಾರ್ಯಕರ್ತೆಯರ ಯುನಿಯನ್ ಲಿಡರ್ ಅಂಥ ಬಂದವರು ದೂರುದಾರರಿಗೆ ಲಂಚ ಕೊಡೋಕೆ….ಈ ಅಮ್ಮನಿಗೆ…ತಾಲೂಕಾ ಯುನಿಯನ್ ಲೀಡರ್ ಸ್ಥಾನ ಕೊಟ್ಟು ಪೋಸ್ಟಿಕಾಂಶ ಆಹಾರ ಧಾನ್ಯ ಮಾರಾಟ ದಂಧೆಗೆ ಇಳಿದರಾ….ಕಾರ್ಯಕರ್ತೆಯರೂ…ಅನ್ನುವುದು ಸಂಸೆಯಕ್ಕೆ ಕಾರಣವಾಗಿದೆ.
ಸದ್ಯ ರಾಯಬಾಗ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ಭಾರತಿ ಅವರ ಕೈಯಲ್ಲಿ ನಿಂತಿದೆ. ಕಾರಣ ಕೇಳಿ ನೋಟಿಸ್…ಅದು ಇನ್ನೂ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಹೋಗಿಲ್ಲ ಯಾಕೆ….ಇಸ್ಟೊಂದು ತಡವಾಗುತ್ತಿರುವುದುಯಾಕೆ ಎಂದು ದೂರುದಾರ ವಾದ.
ವರದಿ :-ರಾಜು ಮುಂಡೆ