Ad imageAd image

Bv 5 ನ್ಯೂಸ್ ವರದಿ ಉಲ್ಲೇಖಿಸಿ ಪತ್ರ ಬರೆದ ಸಣ್ಣ ನೀರಾವರಿ ಇಲಾಖೆ.

Bharath Vaibhav
Bv 5 ನ್ಯೂಸ್ ವರದಿ ಉಲ್ಲೇಖಿಸಿ ಪತ್ರ ಬರೆದ ಸಣ್ಣ ನೀರಾವರಿ ಇಲಾಖೆ.
WhatsApp Group Join Now
Telegram Group Join Now

ಬೆಳಗಾವಿ:ಹೌದು ನಿನ್ನೆ ತಾನೇ ನಮ್ಮ ನ್ಯೂಸ್ ಸಮೂಹದ ರಾಜ್ಯ ಉಪ ಸಂಪಾದಕ ಬಸವರಾಜು ಬೆಳಗಾವಿ ಉಪ ವಿಭಾಗ ಸಣ್ಣ ನೀರಾವರಿ ಇಲಾಖೆಯ ಕಟ್ಟಡದ ಶಿಥಿಲಗೊಂಡ ದುಸ್ಥಿತಿಯ ಬಗ್ಗೆ ವರದಿ ತಯಾರಿಸಿ ಸಚಿವರ ಅಭಿಪ್ರಾಯ ಸಂಗ್ರಹ ಮಾಡಿದ್ದರು. ಸದರಿ ವರದಿ ಆಧರಿಸಿ ಸಚಿವಾಲಯದ ಆದೇಶದ ಮೇರೆಗೆ ಇಂದು ಸಣ್ಣ ನೀರಾವರಿ ಇಲಾಖೆ ಉಪ ವಿಭಾಗದ ಅಭಿಯಂತರರು ಇಂದು ಕಾರ್ಯ ನಿರ್ವಾಹಕ ಅಭಿಯಂತರರು ಹಾಗೂ ಅಧೀಕ್ಷಕ ಅಭಿಯಂತರರಿಗೆ ನಮ್ಮ Bv 5 ನ್ಯೂಸ್ ವರದಿ ಉಲ್ಲೇಖಿಸಿ ಹೊಸ ಕಟ್ಟಡದ ಮಂಜೂರಾತಿಗಾಗಿ ಪತ್ರ ಬರೆದಿದ್ದಾರೆ. ಒಟ್ಟಾರೆ ಸಚಿವ ಗಮನಕ್ಕೆ ತೆಗೆದುಕೊಂಡು ಬಂದು 3 ಧಶಕಗಳಿಂದ ಇದ್ದ ಸಮಸ್ಯೆಗೆ ಪರಿಹಾರ ಕೊಡಿಸಲು ಮುಂದಾದ ನಮ್ಮ Bv 5 ಸುದ್ದಿ ವಾಹಿನಿಗೆ ಪ್ರಶಂಸೆಗಳು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿವೆ.

ವರದಿ:ಬಸವರಾಜು

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!