Ad imageAd image

ಕಾಂಗ್ರೆಸ್ ಅಭ್ಯರ್ಥಿ ವಿಜಯೋತ್ಸವದಲ್ಲಿ ಪಾಕಿಸ್ತಾನ ಗೆ ಜೈಕಾರ ಹಾಕಿದ ಕಿಡಗೇಡಿಗಳು

Bharath Vaibhav
ಕಾಂಗ್ರೆಸ್ ಅಭ್ಯರ್ಥಿ ವಿಜಯೋತ್ಸವದಲ್ಲಿ ಪಾಕಿಸ್ತಾನ ಗೆ ಜೈಕಾರ ಹಾಕಿದ ಕಿಡಗೇಡಿಗಳು
WhatsApp Group Join Now
Telegram Group Join Now

ಹುಕ್ಕೇರಿ:- ಚಿಕ್ಕೋಡಿಯಲ್ಲಿ ನಿನ್ನೆ ನಡೆದ ಕಾಂಗ್ರೆಸ್ ಅಭ್ಯರ್ಥಿ ಭರ್ಜರಿ ಮತಗಳಿಂದ ಜಯಗಳಿಸಿ ಸಂಭ್ರಮ ಆಚರಣೆ ವೇಳೆ ಕೆಲ ಕಿಡ ಕೆಡಿಗಳು ಪಾಕಿಸ್ತಾನ ಜೈಕಾರ ಘೋಷಣೆ ಕೋಗಿದು ಇಂತಹ ದೇಶ ದ್ರೋಹಿಗಳಿಗೆ ಶ್ರೀ ರಾಮ್ ಸೇನೆಯಿಂದ ಎಚ್ಚರಕ್ಕೆ ನಂತರ ಪೊಲೀಸರು ಆ ಜಿಹಾದಿಯನ್ನು ಬಂಧಿಸಿದ್ದಾರೆ ಅವರಿಗೆ ಅಭಿನಂದನೆಗಳು ಆದರೆ ಆತನಿಗೆ ಕೆಲ ದಿನಗಳ ನಂತರ ಬಿಡುಗಡೆ ಮಾಡಲಾಗಿತ್ತದೆ ಈ ರೀತಿ ಆಗದೆ ಆತನನ್ನು ಮತ್ತು ಆತನನ್ನು ರಕ್ಷಣೆ ಮಾಡುತ್ತಿರುವವರನ್ನು ಗಡಿಪಾರು ಮಾಡಬೇಕಾಗಿ ವಿನಂತಿ.

 

ಈ ರೀತಿಯ ಬೆಳವಣಿಗೆಗಳನ್ನು ಕಾಂಗ್ರೆಸ್ ಪಕ್ಷವು ಸಹ ಗಂಭೀರವಾಗಿ ತೆಗೆದುಕೊಂಡು ಆ ದೇಶದ್ರೋಹಿಗಳಿಗೆ ತಿಳಿ ಹೇಳಬೇಕು ಅವರಿಗೆ ಯೋಗ್ಯ ಶಿಕ್ಷೆ ಕೊಡಿಸಬೇಕು ಇಲ್ಲವಾದಲ್ಲಿ ಇಂತಹ ದೇದ್ರೋಹಿಗಳ ವಿರುದ್ಧ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಶ್ರೀ ರಾಮ್ ಸೇನೆಯ ರಾಷ್ಟ್ರ ಅಧ್ಯಕ್ಷರಾದ ಪ್ರಮೋದ್ ಮುತಾಲಿಕ ಹೇಳಲಾಯಿತು.ಈ ಸಂದರ್ಭದಲ್ಲಿ ವಿವೇಕ್ ಪುರಾಣಿಕ್, ಸುನೀಲ್ ಪೂಜೇರಿ, ರಾಹುಲ್ ಅಂಕಲೇ, ಶಿವರಾಜ್ ಅಂಬಾರಿ, ಶಬರಿ ಗೌಡ ಹಾಗೂ ಶ್ರೀ ರಾಮ್ ಸೇನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

 ವರದಿ:-ಶಿವಾಜಿ ಎನ್ ಬಾಲೇಶಗೋಳ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!