ಇಂದೋರ್:: ಶುಭಮಾನ್ ಗಿಲ್ ನೇತೃತ್ವದ ಭಾರತ ಕ್ರಿಕೆಟ್ ತಂಡವು ನ್ಯೂಜಿಲೆಂಡ್ ವಿರುದ್ಧದ ಮೂರ ಪಂದ್ಯಗಳ ಏಕದಿನ ಸರಣಿಯನ್ನು ೧-೨ ರಿಂದ ಸೋತಿದೆ.
ಕಳೆದ ರಾತ್ರಿ ಇಲಿ ಮುಗಿದ ಮೂರನೇ ಪಂದ್ಯದಲ್ಲಿ ನ್ಯೂಜಿಲೆಂಡ್ ೪೧ ರನ್ ಗಳಿಂದ ಗೆದ್ದು ಏಕದಿನ ಸರಣಿಯನ್ನು ಕೈ ವಶ ಮಾಡಿಕೊಂಡಿತು.
ಸ್ಕೋರ್ ವಿವರ
ನ್ಯೂಜಿಲೆಂಡ್ ೫೦ ಓವರುಗಳಲ್ಲಿ ೩೩೭ ಕ್ಕೆ ೮
ಭಾರತ ೪೬ ಓವರುಗಳಲ್ಲಿ ೨೯೬
ಪಂದ್ಯ ಶ್ರೇಷ್ಠ, ಸರಣಿ ಶ್ರೇಷ್ಠ: ಡರೆಲ್ ಮಿಚೆಲ್
ನ್ಯೂಜಿಲೆಂಡ್‌ಗೆ ಏಕದಿನ ಸರಣಿಯಲ್ಲಿ ೨-೧ ರಿಂದ ಜಯ




