Ad imageAd image

ಸಕ್ಕರೆ ಕಾರ್ಖಾನೆ ಮುಚ್ಚಲು ಬಿಡುವುದಿಲ್ಲ ಶಾಸಕ ಅವಿನಾಶ್ ಜಾಧವ್

Bharath Vaibhav
ಸಕ್ಕರೆ ಕಾರ್ಖಾನೆ ಮುಚ್ಚಲು ಬಿಡುವುದಿಲ್ಲ ಶಾಸಕ ಅವಿನಾಶ್ ಜಾಧವ್
WhatsApp Group Join Now
Telegram Group Join Now

ಚಿಂಚೋಳಿ:– ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿ ಅಖಿಲ ಭಾರತ ರೈತ ಹಿತರಕ್ಷಣೆ ಸಂಘ ಚಿಂಚೋಳಿ ವತಿಯಿಂದ ರೈತರಿಂದ ಪ್ರತಿಭಟನೆ ಮಾಡಲಾಯಿತು ಚಿಂಚೋಳಿ ಕಾಳಗಿ ಹಾಗೂ ಬೀದರ್ ಈ ಭಾಗದಿಂದ ರೈತರು ಈ ಒಂದು ಪ್ರತಿಭಟನೆಯಲ್ಲಿ ಭಾಗವಹಿಸಿದರು ಸಂಸದರಾದ ಸಾಗರ್ ಖಂಡ್ರೆ ಹಾಗೂ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಅವರ ವಿರುದ್ಧ ರೈತರು ಕಿಡಿಕಾರಿದ್ದರು.

ಜಿಲ್ಲಾ ಉಸ್ತುವಾರಿ ಸಚಿವರು ಈ ಒಂದು ಸಕ್ಕರೆ ಕಾರ್ಖಾನೆ ಮುಚ್ಚಲು ಹೊನ್ನಾರ ನಡೆಸುತ್ತಿದ್ದಾರೆ ಏಕೆಂದರೆ ಬಿಜೆಪಿ ಸರ್ಕಾರ ಇದ್ದಾಗ ಮಾನ್ಯ ಸಂಸದರು ಅವರ ಮಾತಿನಂತೆ ಇವತ್ತು ಸಕ್ಕರೆ ಕಾರ್ಖಾನೆ ಪ್ರಾರಂಭವಾಗಿದೆ

ಅದನ್ನು ಮುಚ್ಚಲು ಕಾಂಗ್ರೆಸ್ ಸರ್ಕಾರದವರು ಹುನ್ನಾರ ಮಾಡುತ್ತಿದ್ದಾರೆ ಎಂದು ಶಾಸಕರಾದ ಅವಿನಾಶ್ ಜಾದರವರು ಸರ್ಕಾರ ವಿರುದ್ಧ ನೇರವಾಗಿ ಮಾತನಾಡಿದರು ಈ ಸಂದರ್ಭದಲ್ಲಿ ಸಂತೋಷ್ ಗಡಂತಿ ಗೋಪಾಲರಾವ ಕಟ್ಟಿಮನಿ ಸಂಜೀವನ್ ಯಾಕಾಪೂರ ಕೆ ಎಂ ಬಾರಿ ಶ್ರೀಮಂತ ಕಟ್ಟಿಮನಿ ಗೌರಿಶಂಕರ್ ಉಪ್ಪಿನ್ ವಿಜಯಕುಮಾರ್ ಚೌಂಗಟಿ ಪ್ರೇಮಸಿಂಗ ಜಾದವ್ ಅಮರ್ ಲೋಡ್ನೂರ್ ಭೀಮ್ ಶೆಟ್ಟಿ ಮುರುಡ ಮುಂತಾದವರು ಉಪಸ್ಥಿತಿ ಇದ್ದರು.

ವರದಿ:- ಸುನೀಲ್ ಸಲಗರ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!