Ad imageAd image

ಸಮೂಹಿಕ ನಮಾಜ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಾಥನೆ ಸಲ್ಲಿಸಿದ ಶಾಸಕಬಸನಗೌಡ ದದ್ದಲ್

Bharath Vaibhav
ಸಮೂಹಿಕ ನಮಾಜ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಾಥನೆ ಸಲ್ಲಿಸಿದ ಶಾಸಕಬಸನಗೌಡ ದದ್ದಲ್
WhatsApp Group Join Now
Telegram Group Join Now

ರಾಯಚೂರು  :ವ್ಯಾಪ್ತಿಯ ಚಿಕ್ಕಸೂಗುರ ಗ್ರಾಮದಲ್ಲಿ  ಶಾಸಕ ಕರ್ನಾಟಕ  ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಸನಗೌಡ ದದ್ದಲ್ ರವರು ಸಮೂಹಿಕ ನಮಾಜ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಾಥನೆ ಸಲ್ಲಿಸಿದರು.

ಮಾನ್ಯ ಶಾಸಕರು ಮಾತನಾಡಿ ತ್ಯಾಗ, ಪ್ರೀತಿ, ಸೌಹಾರ್ದತೆ ಸಂಕೆತವಾದ ಈ ಹಬ್ಬವು ಎಲ್ಲರಿಗೂ ಸುಖ ಶಾಂತಿ ಸಂತೋಷ ಕರುಣಿಸಲ್ಲಿ ಎಂದು ಪ್ರಾಥನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಬ್ಲಾಕ್ ಅಧ್ಯಕ್ಷರುಗಳ,ಊರಿನ ಹಿರಿಯ ಮುಖಂಡರುಗಳು, ನಾಮನಿರ್ದೆಶನ ಸದಸ್ಯರುಗಳು, ಸುತ್ತಮುತ್ತಲಿನ ಗ್ರಾಮಗಳ ಮುಖಂಡರುಗಳು ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ: ಗಾರಲದಿನ್ನಿ ವೀರನ ಗೌಡ

WhatsApp Group Join Now
Telegram Group Join Now
Share This Article
error: Content is protected !!