Ad imageAd image

ಸಿಸಿ ರಸ್ತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ಮಾಡಿದ ಶಾಸಕ ಬಸನಗೌಡ ದದ್ದಲ್

Bharath Vaibhav
ಸಿಸಿ ರಸ್ತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ಮಾಡಿದ ಶಾಸಕ ಬಸನಗೌಡ ದದ್ದಲ್
WhatsApp Group Join Now
Telegram Group Join Now

ರಾಯಚೂರು: ಗ್ರಾಮೀಣ ಕ್ಷೇತ್ರ ಕುರ್ಡಿ ಗ್ರಾಮದಲ್ಲಿ ಶಾಸಕರು, ಮತ್ತು ಕರ್ನಾಟಕ ಮಹರ್ಷಿ ವಾಲ್ಮೀಕಿ ಅಭಿವೃಧಿ ನಿಗಮದ ಅಧ್ಯಕ್ಷರು ಸಿಸಿ ರಸ್ತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕು ಸ್ಥಾಪನೆ ಬಸನಗೌಡ ದದ್ದಲ್
ರಾಯಚೂರು ಗ್ರಾಮಾಂತರ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕುರುಡಿ ಗ್ರಾಮದಲ್ಲಿ ಗ್ರಾಮದ ಜನರು ಶಾಸಕರಿಗೆ ಸನ್ಮಾನಿಸಿ ಕುರುಡಿ ಗ್ರಾಮದ ಎಲ್ಲಾ ವಾರ್ಡಗಳಲ್ಲಿ ಶಾಸಕರು ಸುತ್ತಾಡಿ ಹಜರತ್ ಟಿಪ್ಪು ಸುಲ್ತಾನ್ ಮೂರ್ತಿಗೆ ಹಾರ ಹಾಕಿ ಮತ್ತು ಅಲ್ಲಿಂದ ವಾಲ್ಮೀಕಿ ಮೂರ್ತಿಗೆ ಹಾರ ಹಾಕಿ ಅಲ್ಲಿಂದ ಅಲ್ಪಸಂಖ್ಯಾತರ ಬೀದಿಗಳಲ್ಲಿ ಕಾಮಗಾರಿಗೆ ಚಾಲನೆ ನೀಡಿದರು ಮತ್ತು KKRDB ಯೋಜನಡಿಯಲ್ಲಿ CC ರಸ್ತೆ ನಿರ್ಮಾಣ ಕಾಮಗಾರಿ ಭೂಮಿ ಪೂಜೆ- KRIDL ಇಲಾಖೆಯ ಕಾಮಗಾರಿ ಹಾಗೂ ಕುರ್ಡಿಯಿಂದ ಮಟಮಾರಿ ವಯಾ ಆರೋಲಿ ರಸ್ತೆ ನಿರ್ಮಾಣ BT ಕಾಮಗಾರಿಗೆ ಭೂಮಿ ಪೂಜೆ- PWD ಇಲಾಖೆಯ ಕಾಮಗಾರಿಯನ್ನು ಮತ್ತು ಅಲ್ಷಸಂಖ್ಯಾತರ ಕಾಲೋನಿಗಳಲ್ಲಿ CC ರಸ್ತೆ ಕಾಮಗಾರಿಗೆ ಭೂಮಿ ಪೂಜೆ- KSHC ಇಲಾಖೆಯ ಕಾಮಗಾರಿಯನ್ನು ಮಾನ್ಯ ಜನಪ್ರಿಯ ಶಾಸಕರು ವಿವಿಧ ಅಭಿವೃಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೆರಿಸಿದರು.

ಈ ಸಂಧರ್ಭದಲ್ಲಿ ಊರಿನ ಹಿರಿಯ ಮುಖಂಡರುಗಳು, ಸುತ್ತಮುತ್ತಲಿನ ಗ್ರಾಮಗಳ ಮುಖಂಡರುಗಳು ನಾಮನಿರ್ದೆಶನ ಸದಸ್ಯರುಗಳು, ಅಧಿಕಾರಿಗಳು, ಗ್ರಾ. ಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರುಗಳು ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ: ಗಾರಲದಿನ್ನಿ ವೀರನಗೌಡ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!