ರಾಯಚೂರು: ಗ್ರಾಮಾಂತರ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ರವರು ಜಿಲ್ಲೆಯ ಅಧಿಕಾರಿಗಳಿಗೆ ಗುಡುಗು ಸಿಡಿಲು ಬಗ್ಗೆ ತಪ್ಪಿಸಿಕೊಳ್ಳಲು ಜನರಿಗೆ ಮುಂಜಾಗ್ರತ ಕ್ರಮವನ್ನು ವಿಡಿಯೋ ಮೂಲಕ ತಿಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.ರಾಷ್ಟೀಯ ವಿಪತ್ತುನಿರ್ವಹಣಾ ಪ್ರಾಧಿಕಾರ.. ಮತ್ತು ಜಿಲ್ಲಾಧಿಕಾರಿವತಿಯಿಂದ ಕಂದಾಯ ಇಲಾಖೆ ಹಾಗೂ ಗ್ರಾಮ ಪಂಚಯತಿ ವತಿಯಿಂದ ಗುಡುಗು ಮತ್ತು ಸಿಡಿಲಿನ ಅಪಾಯದಿಂದ ತಪ್ಪಿಸಿಕೊಳ್ಳಲು ಸಾರ್ವಜನಿಕರು ತಪ್ಪಿಸಿಕೊಳ್ಳುವ
ತಿಳಿಸಿರುವ ವಿದಾನಗಳು
ವರದಿ: ಗಾರಲದಿನ್ನಿ ವೀರನಗೌಡ