Ad imageAd image

ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ : ಶಾಸಕರಾದ ಎಸ್ ಆರ್ ವಿಶ್ವನಾಥ್

Bharath Vaibhav
ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ : ಶಾಸಕರಾದ ಎಸ್ ಆರ್ ವಿಶ್ವನಾಥ್
WhatsApp Group Join Now
Telegram Group Join Now

ಯಲಹಂಕ : ಲಿಂಗನಹಳ್ಳಿ, ಶಾನುಭೋಗನಹಳ್ಳಿ, ದಿಬ್ಬೂರು, ಸಿಂಗನಾಯಕನಹಳ್ಳಿ, ಈ ಗ್ರಾಮಗಳ ಪ್ರಮಿತಿಯಲ್ಲಿ ಕಾಂಕ್ರೀಟ್ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿಪೂಜೆ ಹಮ್ಮಿಕೊಂಡಿದ್ದು ರೈತ ಮೋರ್ಚಾದ ಕಡತನಾಮಲೆ ಸತೀಶ್, ದಿಬ್ಬೂರು ಜಯಣ್ಣ, ಹಾಗೂ ಬಿಜೆಪಿ ಮುಖಂಡರು ಕಾರ್ಯಕರ್ತರು ಗ್ರಾಮಸ್ಥರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ದಿಬ್ಬೂರು ಜಯಣ್ಣ ಅವರ ಮಗ ಕಿಶೋರ್ ಜಯಣ್ಣ ಅವರ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದರು.

ವರದಿ : ಬಾಲಾಜಿ ವಿ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!