ನವದೆಹಲಿ: ದೇಶದ ದೂರ ಸಂರ‍್ಕ ಸೇವಾ ವಲಯದ ಕಂಪನಿಗಳು ಜೂನ್ ತಿಂಗಳಲ್ಲಿ ಸೇವಾ ಶುಲ್ಕವನ್ನು ಶೇ. ೧೫ ರಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಂದಾಜು ಮಾಡಿದ್ದಾರೆ.
ಬ್ರೋಕರೆಜ್ ಸಂಸ್ಥೆ ಜೆಫರೀಸನ ತಜ್ಞರು ಸಿದ್ದಪಡಿಸಿದ ವರದಿಯಲ್ಲಿ ಈ ವಿಷಯ ಬಹಿರಂಗಗೊAಡಿದ್ದು, ದೇಶಾದ್ಯಂತ ಮೊಬೈಲ್ ಬಳಕೆದಾರರಿಗೆ ಇದರಿಂದ ಮತ್ತಷ್ಟು ಹೊರೆ ಬೀಳಲಿದೆ.
ಜೂನ್‌ನಲ್ಲಿ ಮೊಬೈಲ್ ಕರೆ ಶೇವಾಶುಲ್ಕ ಹೆಚ್ಚಳ ಸಾಧ್ಯತೆ




