ರಾಯಚೂರು : ರಾಯಚೂರಿನಲ್ಲಿ ರೈಲ್ವೆ ಇಲಾಖೆಯಿಂದ ಮಾಕ್ ಡ್ರಿಲ್.ಕೆಲವೇ ಕ್ಷಣಗಳಲ್ಲಿ ರಾಯಚೂರು ನಗರದ ಕೇಂದ್ರ ರೈಲ್ವೇ ನಿಲ್ದಾಣದಲ್ಲಿ ನಡೆಯಲಿರೊ ಮಾಕ್ ಡ್ರಿಲ್.ಆಂದ್ರದ ಕಡಪ ಮೂಲದ ಸಿವಿಲ್ ಡಿಫೆನ್ಸ್ ತಂಡದಿಂದ ಅಣಕು ಪ್ರದರ್ಶನ. ಯುದ್ಧದ ದಾಳಿ ಸಂದರ್ಭಗಳಲ್ಲಿ ನಾಗರೀಕ ರಕ್ಷಣೆ ಬಗ್ಗೆ ಜಾಗೃತಿಯ ಮಾಕ್ ಡ್ರಿಲ್.30 ಕ್ಕೂ ಹೆಚ್ಚು ಜನರ ಸಿವಿಲ್ ಡಿಫೆನ್ಸ್ ತಂಡದಿಂದ ಅಣಕು ಪ್ರದರ್ಶನ.ಕೆಲವೇ ಕ್ಷಣಗಳಲ್ಲಿ ಆರಂಭವಾಗಲಿರೊ ಮಾಕ್ ಡ್ರಿಲ್.ಲಕ್ಷ್ಮೀ ಬಾಂಬ್, ಸ್ಮೋಕ್ ಬಾಂಬ್ ಬಳಸಿ ಜನರಲ್ಲಿ ಜಾಗೃತಿ.
ರೈಲ್ವೇ ನಿಲ್ದಾಣದಲ್ಲಿ ಯುದ್ಧದ ದಾಳಿ ಸನ್ನಿವೇಶ ಸೃಷ್ಟಿಸಿ ಅಣಕು ಪ್ರದರ್ಶನ.ರೈಲ್ವೇ ಇಲಾಖೆಯಿಂದ ತೆಲಂಗಾಣದ ಕಾಚಗೂಡು, ರಾಯಚೂರು, ಔರಂಗಾಬಾದ್ ಮೂರು ಸ್ಥಳಗಳಲ್ಲಿ ಏಕಕಾಲಕ್ಕೆ ನಡೆಯುತ್ತಿರೊ ಮಾಕ್ ಡ್ರಿಲ್.
ವರದಿ : ಗಾರಲ ದಿನ್ನಿ ವೀರನಗೌಡ.




