Ad imageAd image

ಮೋದಿ ಮೂರನೇಯ ಬಾರಿ ಮತ್ತೆ ದೇಶದ ಪ್ರಧಾನ ಮಂತ್ರಿ ಆಗೆ‌ ಆಗತ್ತಾರೆ.

Bharath Vaibhav
WhatsApp Group Join Now
Telegram Group Join Now

ರಾಯಬಾಗ :-ಬ್ಯಾರಿಸ್ಟರ್ ಮತ್ತು ಜೆಡಿಎಸ್ ಪಕ್ಷದ ರಾಷ್ಟ್ರೀಯ ಉಪದ್ಯಕ್ಷರು ಪ್ರತಾಪರಾವ ಪಾಟೀಲ.ರಾಯಬಾಗ ತಾಲೂಕೀನ ಬ್ಯಾಕೂಡ ಗ್ರಾಮ ಅವರ ಕಚೇರಿಯಲ್ಲಿ‌ ಇವತ್ತು ಬ್ಯಾರಿಸ್ಟರ್ ಪ್ರತಾಪರಾವ್ ಪಾಟೀಲರಿಂದ ಸುದ್ದಿಗೋಷ್ಠಿ.

ಸುದ್ದಿಗೋಷ್ಠಿಯಲ್ಲಿ ಮಾದ್ಯಮದವರ ಮುಂದೆ ಮಾತನಾಡಿದ ಜೆಡಿಎಸ್ ಪಕ್ಷದ ರಾಷ್ಟ್ರೀಯ ಉಪಾದ್ಯಕ್ಷ ಪ್ರತಾಪರಾವ್ ಪಾಟೀಲರುಮೂರನೇಯ ಬಾರಿ ಮತ್ತೆ ಮೋದಿ ದೇಶದ ಪ್ರಧಾನಿ ಯಾಗತ್ತಾರೆ ,ಹಾಗೂ ಎಚ್ ಡಿ ಕೂಮಾರಸ್ವಾಮಿ ಹಾಗೂ‌ ಅಣ್ಣಾ‌ಸಾಹೇಬ ಜ್ಯೋಲೆ ಕೇಂದ್ರದಲ್ಲಿ ಮಂತ್ತಿಯಾಗೂತ್ತಾರೆ ಎಂದು ಮಾತನಾಡಿದರು.

ದೇವೆಗೌರ ಕೂಡಾ ಹೆಳಿದ್ದಾರೆ ಮೂರನೇಯ ಬಾರಿ ಮೋದಿ ಪ್ರಧಾನ‌ಮಂತ್ರಿಯಾಗುವುದನ್ನ ಯಾರಿಂದ‌ ತಡೆಯಲು ಸಾದ್ಯ ವಿಲ್ಲಾ‌ ಯಾರೆ ಎನೇ‌ಮಾಡಿದರು ಮೋದಿನೆ ಪ್ರದಾನ ಮಂತ್ರಿಆಗೋದು ಮೊದಿಗೆ ಸರಿಸಾಟಿ ಭಾರತದಲೆ ಯಾವ ನಾಯಕರಿಲ್ಲಾ ಎಂದು ಹೇಳಿದರು,

ಲೋಕಸಬಾ ಚುನಾವಣೆ ಯಲ್ಲಿ ಜೆಡಿಎಸ್ ಎಲ್ಲ‌ ಅಭ್ಯರ್ಥಿಗಳು ಜಯಸುತ್ತಾರೆ,

ಹೋದ ಲೋಕಸಬಾ ಚುಣಾವಣೆಕಿಂತ ಈ ಬಾರಿ ಅಣ್ಣಾಸಾಹೇಬ ಜ್ಯೋಲೆ ರವರು ಹೆಚ್ಚಿನ ಮತಗಳಿಂದ ಗೆಲ್ಲುತ್ತಾರೆ ಜನರು ಮೇಲೆ ಮೋದಿ ಬೇಕು ಆದ್ದರಿಂದ‌‌ ಬಿಜೆಪಿ‌‌ಗೆ ಹೋಟ ಹಾಕತ್ತಿವಿ ಎನ್ನುತ್ತಿದ್ದಾರೆ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಐದು ಗ್ಯಾರಂಟಿಗಳ ಬಗ್ಗೆ‌ ಯಾವದೆ ಪ್ರಭಾವ ಬಿರಿಲ್ಲಾ‌ ಜನರು ಮೋದಿ ಮೋದಿ ಎನ್ನುತ್ತಿದ್ದಾರೆ ಮುಂದೆ ಮೋದಿ ಎನೋಮಾಡುವರಿದ್ದಾರೆ ಎಂದು ಹೇಳುತ್ತಿದ್ದಾರೆ,ರಾಜ್ಯದಲ್ಲಿ ಕಾಂಗ್ರೆಸ್ ‌ಸರಕಾರ‌ ಚುಕ್ಕಾನಿ ಹಿಡಿದು ಒಂದು ವರ್ಷ ಕಳೆಯುತ್ತಾ ಬಂತು‌ ಅಭಿವೃದ್ಧಿ ಮಾಡಲಿಕ್ಕೆ ಇವರಹತ್ತಿರ ಬಜೇಟ ಇಲ್ಲಾ ಏನು‌ ಕೆಲಸಗಳು‌ ಆಗತ್ತಾಯಿಲ್ಲಾ, ಎಂದರು

ವರದಿ ರಾಜು ಮುಂಡೆ 

WhatsApp Group Join Now
Telegram Group Join Now
Share This Article
error: Content is protected !!