ಹುಕ್ಕೇರಿ: ಪಟ್ಟಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಮೊಹರಂ ಹಬ್ಬವನ್ನು ಅದ್ದೂರಿಯಾಗಿ ಆಚರಿಸಲಾಯಿತು.
ಮೊಹರಂ ಹಬ್ಬವನ್ನು ಹಿಂದು ಮುಸ್ಲಿಂ ಭಾವೈಕಹಬ್ಬವಾಗಿದ್ದು ಯಾವುದು ಜಾತಿ ಮತ ಭೇದ ಭಾವವಿಲ್ಲದೆ ಏಕೈಕ ಹಬ್ಬವೆಂದರೆ ಅದು ಮೊಹರಂ ಹಬ್ಬವೆಂದು ಹೇಳಬಹುದು.

ರಂಜಾನ್ ನಂ ತರ ಮೊಹರಂಯನ್ನು ಇಸ್ಲಾಮಿಕ್ ಕ್ಯಾಲೆಂಡರನ್ ಪ್ರತಿ ತಿಂಗಳು ಎಂದು ಪರಿಗಣಿಸಲಾಗಿದೆ ಮೊಹರಂ ಇಸ್ಲಾಮಿನಲ್ಲಿ ಅಪಾರ ಪ್ರಾಮುಖ್ಯತೆ ಹೊಂದಿರುವ ತಿಂಗಳು ಮತ್ತು ಮುಸ್ಲಿಂ ಸಮುದಾಯದವರು ಆಚರಿಸುವ ಪವಿತ್ರ ತಿಂಗಳುಗಳಲ್ಲಿ ಇದು ಸಹ ಒಂದು.
ಮುಸ್ಲಿಂ ಸಮುದಾಯದ ಹಬ್ಬ ಪವಿತ್ರ ಹಬ್ಬವೆಂದು ಆಚರಿಸಲಾಗುವುದು ಹಿಂದೂ ಮುಸ್ಲಿಂ ಅವರ ಭಾವೈಕ್ಯತೆ ಸೇರುವ ಹಬ್ಬ ಮೊಹರಂ ಯಾವುದೇ ಭಾವ ಭೇದವಿಲ್ಲದೆ ಸರ್ವಧರ್ಮದವರು ಎಲ್ಲರೂ ಒಟ್ಟಾಗಿ ಹಬ್ಬವನ್ನು ಆಚರಿಸಲು ಪಡುವರೆಂದರೆ ಮೊಹರಂ ಹಬ್ಬವೆಂದು ಹುಕ್ಕೇರಿ ಪಟ್ಟಣ ಹಿಂದೂ ಮುಸ್ಲಿಂ ಬಾಂಧವರು ಮೊಹರಂ ಹಬ್ಬವನ್ನು ಪ್ರತಿ ವರ್ಷದಂತೆ ಈ ವರ್ಷವೂ ಅದ್ದೂರಿಯಾಗಿ ಹಬ್ಬ ಆಚರಿಸಲಾಗುತ್ತದೆ ಎಂದು ಹನ್ನೊಂದು ಜಮಾತ ಮುಖಂಡರು ಹಿಂದೂ ಬಾಂಧವರು ಹೇಳಿದರು.
ವರದಿ: ಶಿವಾಜಿ ಎನ್ ಬಾಲೆಶಗೋಳ




