ಚಿಕ್ಕೋಡಿ : ಹಣಬರ ಸಮಾಜ ಯಾದವ, ಗೊಲ್ಲ, ಬೃಹತ್ ನಾಳೆ ಬೃಹತ್ ಸಮಾವೇಶ ಕಾರ್ಯಕ್ರಮ. ಹಣೆಬರ ಸಮಾಜ ಯಾದವ್, ಗೊಲ್ಲ, ಚಿಕ್ಕೋಡಿ ಆರ್ ಡಿ ಹೈಸ್ಕೂಲ್ ಮೈದಾನದಲ್ಲಿ ಏಪ್ರಿಲ್ 20ರಂದು ಅಂದರೆ ನಾಳೆ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಬೃಹತ್ ಸಮಾವೇಶ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಬೆಳಗಾವಿ ಉಸ್ತುವಾರಿ ಸಚಿವರಾದ ಸತೀ ಜಾರಕಿಹೊಳಿ, ಇದನ್ನು ಪ್ರಶತ್ ಸದಸ್ಯ ಪ್ರಕಾಶ್ ಹುಕ್ಕೇರಿ, ಶ್ರೀ ಕೃಷ್ಣಯಾದವನಂದ ಸ್ವಾಮೀಜಿ. ಹನಬರ ಸಮಾಜ ಸಂಘದ ಅಧ್ಯಕ್ಷರು ಹಾಗೂ ಎಂ ಎಲ ಸಿ ಡಿ ಟಿ ಶ್ರೀನಿವಾಸ್ ಇವರು ಮಾತನಾಡಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ, ಸಂತೋಷ ಲಾಡ, ಶೀತಲ್ ಮುಂಡೆ, ಮಹದೇವ ಕರೋಲಿ, ಪಿ ಐ ಕೋರೆ, ರಾಜೇಶ್ ಪಾಟೀಲ, ಸುಧಾಮ ಖಾಡ. ಈ ಕಾರ್ಯಕ್ರಮದಲ್ಲಿ ಪಕ್ಷಾತೀತ ಕಾರ್ಯಕರ್ತರು ಮುಖಂಡರು ಉಪಸ್ಥಿತಿ ಇರಲ್ಲಿದ್ದಾರೆ ಇನ್ನು ಊಟದ ವ್ಯವಸ್ಥೆ ಮಾಡಲಾಗಿದೆ ಕಾರಣ ತಾವೆಲ್ಲರೂ ಕಾರ್ಯಕ್ರಮಕ್ಕೆ ಉಪಸ್ಥಿತರಿರಬೇಕೆಂದು ತಮ್ಮಲ್ಲಿ ವಿನಂತಿ
ವರದಿ: ರಾಜು ಮುಂಡೆ