ಬೆಳಗಾವಿ: ಮಹಾಂತೇಶ ನಗರದ ಮಹಾಂತ ಭವನದಲ್ಲಿ ಈಚೆಗೆ ಮಾಸಿಕ ಅನುಭಾವಗೋಷ್ಠಿ ಜರುಗಿತು.
ಬಸವ ಸಂಸ್ಕೃತಿ ಅಭಿಯಾನದ ಯಶಸ್ಸಿಗೆ ಶ್ರಮಿಸಿದ ಕರ‍್ಯರ‍್ತರು, ದಾಸೋಹಿಗಳು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು.
ಕರ‍್ಯಕ್ರಮದ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಡಾ. ಭವ್ಯ ಸಂಪಗಾರ ಮಾತನಾಡಿದರು. ಶಿವಾನಂದ ಜಾಮದಾರ, ಶಿವಬಸವ ದೇವರು, ಬಸವರಾಜ ರೊಟ್ಟಿ ಇತರರು ಪಾಲ್ಗೊಂಡಿದ್ದರು.
ಮಾಸಿಕ ಅನುಭಾವಗೋಷ್ಠಿ ಸಂಪನ್ನ




