ಸಾವಿನಲ್ಲೂ ಒಂದಾದ ತಾಯಿ-ಮಗ
ನಿಪ್ಪಾಣಿ : ಮಗನ ಸಾವಿನ ಸುದ್ದಿ ಕೇಳಿ ತಾಯಿಯೂ ಇಹಲೋಕ ತ್ಯಜಿಸಿದ ಘಟನೆ ನಿಪ್ಪಾಣಿ ತಾಲೂಕಿನ ಬೇಡಕಿಹಾಳ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಪ್ರಕಾಶ ಬಾಪು ಪೋತದಾರ (72) ಮುಂಜಾನೆ 6. ಗಂಟೆಗೆ ನಿಧನರಾದರು. 10 ಗಂಟೆಗೆ ಮಗ ಪ್ರಕಾಶ ಅವರ ನಿಧನ ಸುದ್ದಿ ಕೇಳಿ ಅವರ ತಾಯಿ ಶಕುಂತಲಾ ಬಾಪು ಪೋತದಾರ (95) ಕೂಡ ನಿಧನ ಹೊಂದಿದರು ಸಾವಿನಲ್ಲಿ ಒಂದಾದ ತಾಯಿ ಮಗ.
ವರದಿ ರಾಜು ಮುಂಡೆ