Ad imageAd image

ಬಿಳಿಗಿರಿರಂಗನ ಬೆಟ್ಟದ ರಸ್ತೆಯಲ್ಲಿ ವಾಹನ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ

Bharath Vaibhav
ಬಿಳಿಗಿರಿರಂಗನ ಬೆಟ್ಟದ ರಸ್ತೆಯಲ್ಲಿ ವಾಹನ ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ
WhatsApp Group Join Now
Telegram Group Join Now

ಚಾಮರಾಜನಗರ: ಯಳಂದೂರು ತಾಲ್ಲೋಕು ಪ್ರಸಿದ್ಧ ಬಿಳಿಗಿರಿರಂಗನಬೆಟ್ಟದಲ್ಲಿ ದೇವರ ದರ್ಶನ ಮುಗಿಸಿಕೊಂಡು ಬರುತಿದ್ದ ತುಮಕೂರಿನ KA03 AH 7408 ನಂಬರ್ ನ ಮಿನಿ ಬಸ್ ಒಂದು ಚಾಲಕನ ನಿಯಂತ್ರಣ ತಪ್ಪಿ ಯಳಂದೂರು ಹಾಗೂ ಬಿಳಿಗಿರಿರಂಗನಬೆಟ್ಟದ ರಸ್ತೆ ಮದ್ಯ ಪಲ್ಟಿ ಹೊಡೆದ ಘಟನೆ ನೆಡೆದಿದೆ

ಅಪಘಾತವಾದ ಬಸ್ ನಲ್ಲಿ ಇದ್ದ 16ಜನರು ತುಮಕೂರು ಜಿಲ್ಲಾಯವರಗಿದರೆ ಎಂದು ತಿಳಿದುಬಂದಿದ್ದು ಅದರಲ್ಲಿ 14ಜನರಿಗೆ ಗಾಯವಾಗಿದ್ದು,ಅಪಘಾತವಾದ ಗಾಯಲುಗಳನ್ನು ಯಳಂದೂರು ತಾಲ್ಲೋಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಚಾಮರಾಜನಗರ ಜಿಲ್ಲಾ ಸಿಮ್ಸ್ ಆಸ್ಪತ್ರೆಗೆ ಕಳಿಸಲಾಯಿತು.

ರಸ್ತೆಯಲ್ಲಿ ಪಲ್ಟಿಹೊಡೆದು ನೀತಿದ್ದ ಬಸ್ಸನ್ನು ತೆರವುಗೊಳಿಸಲಾಯಿತು ಕೆಲಕಾಲ ಸಂಚಾರವನ್ನು ಸ್ಥಗಿತಗೊಂಡಿತು.

ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಟಧಿಕಾರಿಗಳದ ಬಿ ಟಿ ಕವಿತಾ ರವರು ಅಪಘಾತ ನೆಡದ ಸ್ಥಳಕೆ ಬೇಟೆನಿಡಿ ನಂತರ ಆಸ್ಪತ್ರೆಯಲ್ಲಿದ ಗಾಯಲುಗಳನ್ನು ಘಟನೆ ಬಗ್ಗೆ ವಿಚಾರಿಸಿದರು.

ವರದಿ: ಸ್ವಾಮಿ ಬಳೇಪೇಟೆ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!