Ad imageAd image

ತುಂಬಿದ ಕೆರೆಗೆ ತೆಪ್ಪದಲ್ಲಿಯೇ ಚಲಿಸಿ ತ್ಯಾಗ ಮಾತೆ ಶರಣೆ ಕೆಂಚಮ್ಮನಿಗೆ ಪೂಜೆ ಸಲ್ಲಿಸಿದರು.

Bharath Vaibhav
ತುಂಬಿದ ಕೆರೆಗೆ ತೆಪ್ಪದಲ್ಲಿಯೇ ಚಲಿಸಿ ತ್ಯಾಗ ಮಾತೆ ಶರಣೆ ಕೆಂಚಮ್ಮನಿಗೆ ಪೂಜೆ ಸಲ್ಲಿಸಿದರು.
WhatsApp Group Join Now
Telegram Group Join Now

ಹಾವೇರಿ :-ಮದಗದ ತುಂಬಿದ ಕೆರೆಗೆ ತೆಪ್ಪದಲ್ಲಿಯೇ ಚಲಿಸಿ ತ್ಯಾಗ ಮಾತೆ ಶರಣೆ ಕೆಂಚಮ್ಮನಿಗೆ ಪೂಜೆ ಸಲ್ಲಿಸಿ ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಪ್ರಥಮ ಜಗದ್ಗುರುಬಸವಜಯಮೃತ್ಯುಂಜಯಸ್ವಾಮೀಜಿಯವರು.

ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಐತಿಹಾಸಿಕ ಮದಗದ ಕೆರೆಗೆ ತಾಲೂಕ ಘಟಕದ ಆಶ್ರಯದಲ್ಲಿ ಬಾಗಿನ ಅರ್ಪಣೆ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕೂಡಲ ಸಂಗಮ , ತಿಪ್ಪಾಯಿಕೊಪ್ಪ ಮುಕಪ್ಪ ಶಿವಯೋಗಿಗಳ ಮಠದ ಶ್ರೀಗಳ ಹಾಗೂ ರಟ್ಟಿಹಳ್ಳಿ ಕಂಬಿನಕಾಂತಿ ಮಠದ ಶ್ರೀಗಳ ಸಾನಿಧ್ಯದಲ್ಲಿ ಯಾಶಸ್ವಿಯಾಗಿ ನೆರವೇರಿತು.

ಹಾವೆರಿ ಜಿಲ್ಲಾ ಮೀಸಲಾತಿ ಚಳುವಳಿಯ ಮುಖಂಡ ಕೃಷಿ ಕವಿ ಡಾ.ನಿಂಗಪ್ಪ ಚಳಗೇರಿ , ರಟ್ಟಿಹಳ್ಳಿ ತಾಲ್ಲೂಕು ಅಧ್ಯಕ್ಷ ಪರಮೇಶ್ವರಪ್ಪ ಹಲಗೇರಿ , ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಪ್ಯಾಟಿ ಬಸವನ ಗೌಡ , ಇರಣಗೌಡ , ರಾಜುಗೌಡ , ಮಹಿಳಾ ಅಧ್ಯಕ್ಷ ಕಾವ್ಯ ಪಾಟೀಲ್ , ಮೀಸಲಾತಿ ತಾಳಕು ಅಧ್ಯಕ್ಷ ಕಾಂತೇಶ್ ಪಾಟೀಲ್ , ಶಿವಾನಂದ ಪೂಜಾರ್ , ಪಂಚಸೇನಾ ಮಹಿಳಾ ಅಧ್ಯಕ್ಷ ಪಾರ್ವಅತಿ ಪಾಟೀಲ್ , ರಾಜ್ಯ ಮಹಿಳಾ ಉಪಾಧ್ಯಕ್ಷೆ ನೀಲಮ್ಮ ಹೊಸಮನಿ , ಜಿಲ್ಲಾ ಪ್ರಧಾನ್ ಕಾರ್ಯದರ್ಶಿ ವಿಜಯ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ವರದಿ ರಾಜು ಮುಂಡೆ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!