ರಾಯಚೂರು: ಇದರ ಭಾಗವಾಗಿ ಸಂಸದ ಕುಮಾರ್ ನಾಯಕ್ ಟ್ವಿಟ್ ಡಿಲೀಟ್ ಮಾಡಿಸಿರೊ ಗಂಭೀರ ಆರೋಪ..
ರಾಯಚೂರಿಗೆ ಏಮ್ಸ್ ನೀಡೊ ಬಗ್ಗೆ ಸಂಸತ್ ನಲ್ಲಿ ಬಿಜೆಪಿ ಸಂಸದ ಸಿಎನ್ ಮಂಜುನಾಥ್ ಪ್ರಸ್ತಾಪ
ಈ ವಿಡಿಯೋವನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದ ಕುಮಾರ್ ನಾಯಕ್..
ಆದ್ರೆ ಟ್ವೀಟ್ ಮಾಡಿದ ಒಂದೇ ದಿನದಲ್ಲಿ ಬಿಜೆಪಿ ಸಂಸದ ಸಿಎನ್ ಮಂಜುನಾಥ್ ಮಾತನಾಡಿರೊ ವಿಡಿಯೋವಿದ್ದ ಪೋಸ್ಟ್ ಡಿಲೀಟ್..
ಏಮ್ಸ್ ವಿಚಾರವಾಗಿ ಪದೇ ಪದೇ ಆಗ್ರಹಿಸುತ್ತಿರೊ ಕಾಂಗ್ರೆಸ್ ನಾಯಕರು..
ಈ ಮಧ್ಯೆ ಬಿಜೆಪಿ ಸಂಸದರು ಕೂಡ ರಾಯಚೂರಿಗೆ ಏಮ್ಸ್ ಬೇಕು ಅನ್ನೋ ವಿಚಾರ ಪ್ರಸ್ತಾಪಿಸಿದ್ದಕ್ಕೆ ಪೋಸ್ಟ್ ಡಿಲೀಟ್ ಆರೋಪ..
ತಮ್ಮದೇ ಸಂಸದರ ಹೇಳಿಕೆಯ ಮುಜುಗರ ತಪ್ಪಿಸಿಕೊಳ್ಳಲು ಟ್ವೀಟ್ ಡಿಲೀಟ್ ಆರೋಪ..
ಇದರ ಹಿಂದೆ ಯಾರಿದ್ದಾರೆ ಅನ್ನೋದರ ಬಗ್ಗೆ ಎಕ್ಸ್ ಗೆ ಪ್ರಶ್ನಿಸುತ್ತೇನೆ..
ಅದರಲ್ಲಿ ದ್ವೇಷ,ಗಲಭೆ,ಭಾಷಾ ವಿಚಾರಕ್ಕೆ ಸಂಬಂಧಿಸಿದ್ದ ವಿಡಿಯೋನಾ ಅಂತ ಕೇಂದ್ರ ಸರ್ಕಾರದ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ..
ವರದಿ: ಗಾರಲ ದಿನ್ನಿ ವೀರನ ಗೌಡ
ರಾಯಚೂರಿನಲ್ಲಿ ಸಂಸದ ಕುಮಾರ್ ನಾಯಕ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ
