ಚಿಕ್ಕೋಡಿ ಸುದ್ದಿ.
ಚಿಕ್ಕೋಡಿ ಲೋಕಸಭಾ ಸಂವಸದರಾದ ಪ್ರಿಯಾಂಕ ಜಾರಕಿಹೊಳಿ ಇವರು ಚಿಕ್ಕೋಡಿಯ ಚಿರಮಠದ ಸಂಪಾದನಾ ಸ್ವಾಮೀಜಿಯವರ ಆಶೀರ್ವಾದ ಪಡೆದ ಕ್ಷಣ.
ಚಿಕ್ಕೋಡಿ ಲೋಕಸಭಾ ಸಂಸದರಾಗಿ ಆಯ್ಕೆಯಾದ ಕುಮಾರಿ ಪ್ರಿಯಾಂಕ ಜಾರಕಿಹೊಳಿ ಅವರು ಮೊದಲು ಬಾರಿಗೆ ಚಿಕ್ಕೋಡಿ ಚೀರಮಠದ ಸಂಪಾದನಾ ಸ್ವಾಮೀಜಿ ಇವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡರು.
ಈ ಸಂದರ್ಭದಲ್ಲಿ ಎಚ್ಎಸ್ ನಸಲಾಪುರೆ, ಪ್ರಭಾಕರ್ ಕೋರೆ, ರಾಜು ಕೋಟಿಗಿ , ಶಂಕರಗೌಡ ಪಾಟೀಲ್, ಅಮಿತ್ ಕೋಳಿ, ಫಿರೋಜ್ ಕಲಾವಂತ್, ವಟಂದರ್ ವಿಶ್ವನಾಥ್, ಸ್ವಾಮೀಜಿಗಳಾದ ಮಲ್ಲಿಕಾರ್ಜುನ ಬಡಿಗೇರ್, ಉಪಸ್ಥಿರಿದ್ದರು.
ವರದಿ : ರಾಜು ಮುಂಡೆ