Ad imageAd image

ವಾಡ೯ ನಂಬರ್ 09 ಜನರ ಸಮಸ್ಯೆಗೆ ಸ್ಪಂದನೆ ನೀಡುದ ಸದಸ್ಯರಾದ ಶ್ರೀ ಕಾಂತ ಗೌಡ ಪಾಟೀಲ್

Bharath Vaibhav
ವಾಡ೯ ನಂಬರ್ 09 ಜನರ ಸಮಸ್ಯೆಗೆ ಸ್ಪಂದನೆ ನೀಡುದ ಸದಸ್ಯರಾದ ಶ್ರೀ ಕಾಂತ ಗೌಡ ಪಾಟೀಲ್
WhatsApp Group Join Now
Telegram Group Join Now

ಮುದಗಲ್ಲ :- ಪಟ್ಟಣದ ವಾಡ೯ ನಂಬರ್ 09 ರಲ್ಲಿ ಕಾಲುವೆ ತುಂಬಿದೆ ಹಾಗೂ ವಾಡ೯ ನಲ್ಲಿ ನೀರಿನ ಸಮಸ್ಯೆ ಹಾಗೂ ಕಸದ ಆಟೋ ಬರುತ್ತಿಲ್ಲ ಎಂದು ಮುಸ್ಲಿಂ ಸಮುದಾಯದ ಮಹಿಳೆಯರು ದಿನಾಂಕ :- 07 -04-2024 ರಂದು ಸುದ್ದಿ ಯು ಭಾರತ ವೈಭವ web News ಯಲ್ಲಿ ಪ್ರಕಟಣೆ ಮಾಡಲಾಗಿತ್ತು

ಈ ಸಂಬಂಧಿಸಿದಂತೆ ಪುರಸಭೆಯ ವಾಡ೯ನಲ್ಲಿ 09 ವಾಡ೯ನ ಸದಸ್ಯರಾದ ಶ್ರೀ ಕಾಂತ ಗೌಡ ಪಾಟೀಲ್ ಹಾಗೂ ಪುರಸಭೆ ಅಧಿಕಾರಿಗಳು ಅವರು ಸ್ಪಂದನೆ ನೀಡಿದ್ದಾರೆ ಎಂದು 09 ನೇ ವಾಡ೯ನ ಅಬ್ದುಲ್ ಪಾಶ ಹಾಗೂ ಇಸ್ಮಾಯಿಲ್ ಬಳಗೇರ್ ಅವರು ಬೆಳಿಗ್ಗೆ ನಮ್ಮ ವಾಡ೯ಗೆ ಬಂದು ಚರಂಡಿ ಸ್ವಚ್ಛತೆ ಮಾಡಿದ್ದಾರೆ ಹಾಗೂ ಕಸದ ಆಟೋ ಕಳಿಸಿದ್ದಾರೆ

ಹಾಗೂ ಪುರಸಭೆ ನೀರಿನ ಸರಬರಾಜು ಮಾಡುವವರು ಅಧಿಕ ಘಂಟೆಗಳ ಕಾಲ ನೀರು ಬಿಟ್ಟಿದ್ದಾರೆ ನಮ್ಮ ಸದಸ್ಯರಾದ ಶ್ರೀ ಕಾಂತ ಗೌಡ ಪಾಟೀಲ್ ನಮಗೆ ಯಾವುದೇ ಮೂಲಭೂತ ಸಮಸ್ಯೆ ಹಾಗೂ ವಾಡ೯ನ ಸಮಸ್ಯೆ ಇದ್ದರೆ ದಯವಿಟ್ಟು ಮಾಹಿತಿ ನೀಡಿ ಎಂದು ಹೇಳಿದ್ದಾರೆ

ಅಂತ ಮಾಹಿತಿ ಸಂದರ್ಭದಲ್ಲಿ ನಮ್ಮ ಸಮಸ್ಯೆಗಳು ಸದಸ್ಯರಾದ ಶ್ರೀ ಕಾಂತ ಗೌಡ ಹಾಗೂ ಪುರಸಭೆ ನಮಗೆ ಸ್ಪಂದನೆ ನೀಡಿದೆ ಎಂದು ಅಬ್ದುಲ್ ಪಾಶ ಬಳಿಗೇರ ಹಾಗೂ ಇಸ್ಮಾಯಿಲ್ ಬಳಿಗೇರ ಅವರು ಮಾಹಿತಿ ನೀಡಿದರು..

ವರದಿ:- ಮಂಜುನಾಥ ಕುಂಬಾರ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!