ಕಂಪ್ಲಿ : ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನ ಎಮ್ಮಿ 100 ಗ್ರಾಮದಲ್ಲಿ ಒಂದಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಂಪ್ಲಿಯಿಂದ ಎಮಿಗಿ ನೂರಿಗೆ ಹೋಗುತ್ತಿರುವ ಮುಖ್ಯ ಶಿಕ್ಷಕಿ ವಿದ್ಯಾವತಿ ಅವರು ಪ್ರತಿನಿತ್ಯ ಹನ್ನೊಂದ 45ಕ್ಕೆ ಶಾಲೆಗೆ ಹಾಜರಾಗುತ್ತಾಳೆ. ಶಾಲೆಗೆ ಹಾಜರಾಗ ತಕ್ಷಣವೇ ತನ್ನ ಮೊಬೈಲು ರಿಲ್ಸ್ ವಿಡಿಯೋಗಳನ್ನು ನೋಡುತ್ತಾ ಶಾಲೆಯ ಸಮಯವನ್ನು ಕಳೆಯುತ್ತಾಳೆ ಈ ಶಿಕ್ಷಕಿ ಮಕ್ಕಳಿಗೆ ಯಾವುದೇ ರೀತಿ ವಿದ್ಯಾಭ್ಯಾಸ ಕೂಡ ಈ ಶಿಕ್ಷಕಿ ಕಲಿಕೆ ಕೂಡ ನಡೆಸುವುದಿಲ್ಲ ತಕ್ಷಣವೇ ಈ ಶಿಕ್ಷೆಕೆಯನ್ನು ಅಮಾನತುಗೊಳಿಸಬೇಕೆಂದು.
ಸ್ಥಳೀಯರ ಮಾಹಿತಿ ಮೇರೆಗೆ ಮಾಹಿತಿ ತಿಳಿದು ಬಂದಿದೆ. ಸರಾಗಿ ಮಕ್ಕಳಿಗೆ ಹಾಲು ಮತ್ತು ಮೊಟ್ಟೆ ಕೂಡ ವಿತರಣೆ ಈ ಶಿಕ್ಷಕಿ ಮಾಡುವುದಿಲ್ಲ ನಾವ್ಯಾಕೆ ಮಾಡಬೇಕು ನನಗೆ ನಾನು ಪ್ರಭಾರಿ ನನಗೆ ಯಾವುದೇ ರೀತಿ ನನಗೆ ಇಂಚಾರ್ಜ್ ಕೊಟ್ಟಿಲ್ಲ ನೀವು ಏನು ಮಾಡ್ತೀರಿ ಮಾಡ್ಕೋರಿ ಅಂದು ಪತ್ರಕರ್ತರಿಗೆ ಬೆದರಿಕೆ ಸಹ ಹಾಕಿರುತ್ತಾಳೆ ಈ ಶಿಕ್ಷಕಿ ವಿದ್ಯಾವತಿ ತಕ್ಷಣವೇ ಇವರನ್ನ ಅಮಾನತುಗೊಳಿಸಬೇಕೆಂದು ಒತ್ತಾಯ ಮಾಡುತ್ತೇವೆ.




