Ad imageAd image

ಮೂರು ದಿನಗಳಿಂದ ನ್ಯಾಯ ಸಿಗದ ಗಣಿಗಾ ಸಾಮಾಜದ ಹೆಣ್ಣು ಮಕ್ಕಳಿಗೆ ನ್ಯಾಯವನ್ನು ಒದಗಿಸಿದ MRPS ರಾಜ್ಯ ಅಧ್ಯಕ್ಷ

Bharath Vaibhav
ಮೂರು ದಿನಗಳಿಂದ ನ್ಯಾಯ ಸಿಗದ ಗಣಿಗಾ ಸಾಮಾಜದ ಹೆಣ್ಣು ಮಕ್ಕಳಿಗೆ ನ್ಯಾಯವನ್ನು ಒದಗಿಸಿದ MRPS ರಾಜ್ಯ ಅಧ್ಯಕ್ಷ
WhatsApp Group Join Now
Telegram Group Join Now

ಗುರುಮಠಕಲ್ : ಯಾದಗಿರಿ ಉಪನಿರ್ದೇಶಕರ ಕಾರ್ಯಾಲಯ ಮುಂದೆ ಯಾದಗಿರಿಯಲ್ಲಿ ಉಪವಾಸ ಸತ್ಯಗ್ರಹವನ್ನು ಸರಣಿಯನ್ನು ಮೂರು ದಿನಗಳಿಂದ ಸತತವಾಗಿ ಧರಣಿ ನಡೆಸಿದರು ಕೊಡ ಕಚೇರಿಯ ಮುಂದೆ ಕುಂತಿರುವವರನ್ನು ಕ್ಯೆರೆ ಅನ್ನದ ಅಧಿಕಾರಿಗಳಿಗೆ ಚಳಿ ಬಿಡಿಸಿ ನ್ಯಾಯ ಒದಗಿಸಿ ಕೊಟ್ಟಿರುವ ಎಂ ಆರ್ ಪಿ. ಎಸ್ ರಾಜ್ಯ ಅಧ್ಯಕ್ಷ ನರಸಪ್ಪ ಬಿ ದಂಡೋರ ಅವರು ಗಣಿಗಾ ಸಾಮಾಜದ ಹೆಣ್ಣು ಮಕ್ಕಳಿಗೆ ನ್ಯಾಯವನ್ನು ಒಂದೇ ಗಂಟೆಯಲ್ಲಿ ಕರ್ತವ್ಯಲೋಪ ಎಸಗಿರುವ ಶಿವಪುತ್ರ ಅವರನ್ನು ಅಮಾನತುಗೊಳಿಸಿ ನೊಂದ ಕುಟುಂಬಕ್ಕೆ ಧೈರ್ಯ ತುಂಬಿ ಪರಿಹಾರವನ್ನು ಮಾಡಿಕೊಟ್ಟಿದ್ದಾರೆ

ಶಿಕ್ಷಕರಿಗೆ ಕಾರಣ ಕೇಳಿದ ನೋಟಿಸ್‌ ಪತ್ರಕ್ಕೆ ಲಿಖಿತ ಹೇಳಿಕೆ ಸಲ್ಲಿಸದೆ ಮೇಲಧಿಕಾರಿಗಳ ಆದೇಶ ಪಾಲಿಸದೆ ಕರ್ತವ್ಯಲೋಪ ಎಸಗಿರುವುದು ಸಾಬೀತಾಗಿದ್ದು, ಸುರಪುರ ತಾಲ್ಲೂಕಿನ ಕೆಂಭಾವಿ ವಲಯ ಶಿಕ್ಷಣ ಸಂಯೋಜಕ ಶಿವಪುತ್ರಪ್ಪ ಅವರನ್ನು ಡಿಡಿಪಿಐ ಸಿ.ಎಸ್. ಮುಧೋಳ ಅವರು ಫೆ. 20ರಂದು ಆದೇಶಿಸಿದ್ದಾರೆ. ಅಮಾನತುಗೊಳಿಸಿ

ಘಟನೆ ವಿವರ: ಸುರಪುರ ತಾಲ್ಲೂಕಿನ ಕಿರದಳ್ಳಿ ತಾಂಡಾ ಪ್ರಭಾರ ಮುಖ್ಯ ಶಿಕ್ಷಕ ರುದ್ರಪಶುಪತಿ ಜನವರಿ 1ರಂದು ಮೃತಪಟ್ಟಿದ್ದು, ಅವರ ಸಾವಿಗೆ ಕಿರುಕುಳವೇ ಕಾರಣ ಎಂದು ಆರೋಪಿಸಿ, ದಿ. ರುದ್ರಪಶುಪತಿ ಅವರ ಪತ್ನಿ ಶೈಲಾ, ತಮ್ಮ ಇಬ್ಬರು ಮಕ್ಕಳು, ತಾಯಿ, ತಂದೆ ಸಮೇತ ಪ್ರತಿಭಟನೆ ನಡೆಸಿದ್ದರು.

‘ಕಿರದಳ್ಳಿ ಶಾಲೆಯಲ್ಲಿ ಪದೇ ಪದೇ ಸಿಆರ್‌ಪಿ, ಶಿಕ್ಷಣ ಸಂಯೋಜಕ ಮತ್ತು ಅತಿಥಿ ಶಿಕ್ಷಕರೊಬ್ಬರು ನನ್ನ ಪತಿಗೆ ಕಿರುಕುಳ ನೀಡಿದ್ದಾರೆ. ಹೆದರಿಸಿ, ಬೆದರಿಸಿ ಕಿರುಕುಳ ನೀಡುತ್ತಿದ್ದರು. ಪದೇ ಪದೇ ಶಾಲೆಗೆ ಭೇಟಿ ನೀಡಿ ನನ್ನ ಗಂಡನಿಗೆ ಮಾನಸಿಕ ಹಿಂಸೆ ಅವಾಚ್ಯವಾಗಿ ಬೈದು ನೀನು ಸರಿಯಾದ ರೀತಿಯಲ್ಲಿ ಮಾದಿಗ ದಂಡೋರ ಎಂಆರ್‌ಪಿಎಸ್ ರಾಜ್ಯ ಘಟಕದ ಪದಾಧಿಕಾರಿಗಳಿಂದ ಅಮಾನತು ಆದೇಶ ಕೊಡಿಸಿದರು ಮಕ್ಕಳಿಗೆ ಪಾಠ ಮಾಡುವುದಿಲ್ಲವೆಂದು ಕುಂಟು ನೆಪ ಮಾಡಿಕೊಂಡು ತನ್ನ ಅಧಿಕಾರ ದರ್ಪ ತೋರಿಸಿ ₹1 ಲಕ್ಷ ಹಣ ವಸೂಲಿ ಮಾಡಿಕೊಂಡ ಮೇಲೆ ಸುಮಾರು 15 ದಿನಗಳು ಸುಮ್ಮನಿದ್ದು, ಮತ್ತೆ ₹2 ಲಕ್ಷ ಕೊಟ್ಟರೆ ಮಾತ್ರ ನಿನಗೆ ಕರ್ತವ್ಯಕ್ಕೆ ತೆಗೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ’ ಎಂದು ಪತ್ನಿ ದೂರಿದ್ದರು.

ಎಂಆರ್‌ಪಿಎಸ್ ಭೇಟಿ: ಮಾದಿಗ ದಂಡೋರ ಎಂಆರ್‌ಪಿಎಸ್ ರಾಜ್ಯ ಘಟಕದ ಅಧ್ಯಕ್ಷ ನರಸಪ್ಪ ದಂಡೋರ ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿ ಹೋರಾಟಕ್ಕೆ ಸಾಥ್ ಇಸಿಒ ಅವರನ್ನು ಮಾಡುವವರೆಗೂ ನೀಡಿದರು. ಅಮಾನತು ಹೋರಾಟ ತೀವ್ರಗೊಳಿಸುವ ಎಚ್ಚರಿಕೆ ನೀಡಿದ್ದರು. ಅಧಿಕಾರಿಗಳು ಅಮಾನತು ಆದೇಶ ತೋರಿಸಿ, ನರಸಪ್ಪ ದಂಡೋರಾ ಅವರ ಮನವೊಲಿಸಿದರು.

ಮಾದಿಗ ದಂಡೋರಾ (ಎಂಆರ್‌ಪಿಎಸ್) ರಾಜ್ಯ ಸಮಿತಿ ಉಪಾಧ್ಯಕ್ಷ ಗಣೇಶ ದುಪ್ಪಲ್ಲಿ, ಜಿಲ್ಲಾ ಘಟಕದ ಅಧ್ಯಕ್ಷ ಕಾಶಪ್ಪ ಹೆಗ್ಗಣಗೇರಾ, ಉಪಾಧ್ಯಕ್ಷ ಮಲ್ಲು ಬೆಳಗೇರಾ, ಗುರುಮಠಕಲ್ ತಾಲ್ಲೂಕು ಅಧ್ಯಕ್ಷ ರವಿ ಬುರನೋಳ . ದೇವು ಯಮಪಾಡ ಶ್ರೀಕಾಂತ ತಾಲಾರಿ. ಭೀಮು ಮಿನಿಂಟಿ.ಅನಿಲ್ ಬಸಪೋಲ್ ಸೇರಿದಂತೆ ಇತರರು ಉಪ್ಥಿತರಿದ್ದರು.

ವರದಿ: ರವಿ ಬುರನೋಳ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!