ಯಳಂದೂರು: ಚಾಮರಾಜನಗರ ಯಳಂದೂರು ತಾಲ್ಲೋಕು ಯರಗಂಬಳ್ಳಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಶ್ರೀಮತಿ ಶೋಭಾ ಮಾದೇಶ ಸಿ ರವರು ಅವಿರೋದವಾಗಿ ಗ ಆಯ್ಕೆ ಯಾಗಿದ್ದರೆ ಒಟ್ಟು 14ಜನರು ಸದ್ಯಸರಿದ್ದು ಅಧ್ಯಕ್ಷರ ಚುನಾವಣೆಗೆ ಒಬ್ಬರೇ ಸ್ವರ್ಧೆಸಿದ್ದು ಉಳಿದ ಸದ್ಯಸರು ಬಹುಮತದಿಂದ ಶ್ರೀಮತಿ ಶೋಭಾ ಮಾದೇಶ್ ಆಯ್ಕೆಯಾಗಿದ್ದರೆಂದು ಚುನಾವಣಾ ಅಧಿಕಾರಿಯಾದ ನಂಜುಂಡಯ್ಯ ರವರು ತಿಳಿಸಿದರು
ನೂತನ ಅಧ್ಯಕ್ಷರಾದ ಶೋಭಾ ಮಾದೇಶ್ ಸಿ. ಮಾತನಾಡಿ ನನ್ನ ಗೆಲುವಿಗೆ ಕಾರಣರಾದ ನನ್ನ ಸದ್ಯಸರೆಲ್ಲರಿಗೂ ಧನ್ಯವಾದಗಳು ಗ್ರಾಮ ಪಂಚಾಯಿತಿಯ ಅಭಿವೃದ್ಧಿ ಕೆಲಸಗಳನ್ನು ಎಲ್ಲರ ಜೋತೆಗೂಡಿ ಕೆಲಸಮಾಡುತ್ತೆನೆದು ತಿಳಿಸಿದರು
ಸದ್ಯಸರದ ಮಹೇಶ್ ಮಾತನಾಡಿ ಅಧ್ಯಕ್ಷರಿಗೆ ಶುಭಾಶಯಗಳು ಕೋರಿದರು
ಜಿಲ್ಲಾಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಯೋಗೇಶ್ ರವರು ಮಾತನಾಡಿ ಈ ಗ್ರಾಮ ಚುನಾವಣೆಗೆ ಎಂ ಎಲ್ ಎ ರವರು ಬರಬೇಕಿತ್ತು ಅವರು ಅನುಪಸ್ಥಿತಿಯಲ್ಲಿ ನನ್ನನು ಕಳಿಸಿದರೆ ಎಲ್ಲಾ ಸದ್ಯಸರುಗಳು ಒಗ್ಗಟ್ಟಿನಲ್ಲಿ ಇರುವ ಪಂಚಾಯಿತಿ ಎಂದರೆ ಅದು ಯರಗಂಬಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀಮತಿ ಶೋಭಾ ಮಾದೇಶ್ ರವರಿಗೆ ಸದ್ಯಸರುಗಳಿಗೆ ಶುಭಕೋರುತ್ತೆ ಎಂದು ತಿಳಿಸಿದರು
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷರಾದ ಯೋಗೇಶ್, ಕರ್ನಾಟಕ ಕಸ್ತೂರಿ ಜನಪರ ವೇದಿಕೆ ಜಿಲ್ಲಾ ಅಧ್ಯಕ್ಷರಾದ ಮಲ್ಲು, ಸಹಕಾರ ಸಂಘದ ಅಧ್ಯಕ್ಷರಾದ ಸೋಮಣ್ಣ, ಮಹೇಶ್, ಹಾಗೂ ಸದ್ಯಸರುಗಳು ಹಾಜರಿದ್ದರು.
ವರದಿ: ಸ್ವಾಮಿ ಬಳೇಪೇಟೆ