Ad imageAd image

ಸಿಎಸ್‌ಕೆ ಆರಂಭ ಪಂದ್ಯಗಳಿಗೆ ಎಂ.ಎಸ್. ಧೋನಿ ಗೈರು

Bharath Vaibhav
ಸಿಎಸ್‌ಕೆ ಆರಂಭ ಪಂದ್ಯಗಳಿಗೆ ಎಂ.ಎಸ್. ಧೋನಿ ಗೈರು
WhatsApp Group Join Now
Telegram Group Join Now

ಗುವಾಹತಿ: ಸ್ಟಾರ್ ಕ್ರಿಕೆಟರ್ ಎಂ.ಎಸ್. ಧೋನಿ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಯ ಮೊದಲೆರಡು ವಾರಗಳಲ್ಲಿ ನಡೆಯುವ ತಮ್ಮ ತಂಡದ ಪಂದ್ಯಗಳನ್ನು ತಪ್ಪಿಸಿಕೊಳ್ಳಲಿದ್ದಾರೆ.
ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಭಾರತ ತಂಡದ ಮಾಜಿ ಆಟಗಾರ ಆರಂಭ ಪಂದ್ಯಗಳಲ್ಲಿ ಆಡುವುದಿಲ್ಲ ಎಂದು ಟೀಮ್ ವ್ಯವಸ್ಥಾಪಕ ಮಂಡಳಿ ತಿಳಿಸಿದೆ.
ಚೆನ್ನೆöÊ ತನ್ನ ಮೊದಲ ಪಂದ್ಯವನ್ನು ೩೦ ರಂದು ರಾಜಸ್ತಾನ್ ರಾಯಲ್ಸ್ ವಿರುದ್ಧ ಗುವಾಹತಿಯಲ್ಲಿ ಆಡಲಿದೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!