Ad imageAd image

ಮುಧೋಳ್ ವಿವಿಧ ವಾರ್ಡ್ಗಳಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ

Bharath Vaibhav
ಮುಧೋಳ್ ವಿವಿಧ ವಾರ್ಡ್ಗಳಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ
WhatsApp Group Join Now
Telegram Group Join Now

ಸೇಡಂ:– ವೆಂಕಟೇಶ್ ಪಾಟೀಲ ಅವರು ಪಕ್ಷದ ಆದೇಶ ಮೇರೆಗೆ ಮುಧೋಳ ವಿವಿಧ ವಾರ್ಡ್ ಗಳಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ನಡೆಸಲಾಯಿತ್ತು ಪ್ರತಿ ಮನೆ ಮನೆಗೆ ತೆರಳಿ ಭಾಜಪಾ ಕುಟುಂಬಕ್ಕೆ ನಿಮ್ಮನ್ನು ಸ್ವಾಗತಿಸುತ್ತಿದ್ದೆವೆ. ಎಂದು ಮನೆಯ ಸದಸ್ಯರ ಮೊಬೈಲ್ ಮೂಲಕ 8800002024 ನಂಬರ್ ಗೇ ಮಿಸ್ ಕಾಲ್ ಮಾಡಿಸಿ ಸದಸ್ಯತ್ವ ನೊಂದಣಿ ಮಾಡಿದರು..

ಈ ಸಂದರ್ಭದಲ್ಲಿ ಪಕ್ಷದ ಮುಖಂಡರಾದ, ಶ್ರೀ ನಾಗರೆಡ್ಡಿ ಪಾಟೀಲ,ವಿಜಯ ಕುಮಾರ ಖೇವಜಿ,ದತ್ತು ಅಡಕಿ ,ಸಂದಪ್ಪ, ಬಾಲಪ್ಪ ಕುಂಬರ,ಸುರೇಶ್ ಗುಂಡಿನ, ಶ್ರೀನಿವಾಸ ಬೋಯಿನ, ಶರಣಪ್ಪ ಜಕ್ಕನ ಬೋವಿ, ಜಗದೀಶ್ ಉಪ್ಪರ, ರಾಘವೇಂದ್ರ, ಮೋಹನ್ ಭಿಮಶಪ್ಪ, ಮಲ್ಲಪ್ಪ ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ :-ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!