Ad imageAd image

ಮುಧೋಳ ಪೊಲೀಸ್ ಠಾಣೆ ನೂತನ ಸಿಪಿಐ ಅವರಿಗೆ ಸನ್ಮಾನ.

Bharath Vaibhav
ಮುಧೋಳ ಪೊಲೀಸ್ ಠಾಣೆ ನೂತನ ಸಿಪಿಐ ಅವರಿಗೆ ಸನ್ಮಾನ.
WhatsApp Group Join Now
Telegram Group Join Now

ಸೇಡಂ : ತಾಲೂಕಿನ ಮುಧೋಳ ಪೊಲೀಸ್ ಠಾಣೆಯ ನೂತನ ಸಿಪಿಐ ಆಗಿ ಅದಿಕಾರ ವಹಿಸಿರುವ ಸಂಜೀವ್ ಕುಮಾರ್ ಎನ್ ಅವರನ್ನು ಅಂಬೇಡ್ಕರ್ ಯುವ ಸೇನೆ ಮುಧೋಳ ವಲಯ ಘಟಕ ವತಿಯಿಂದ ಆತ್ಮೀಯವಾಗಿ ಬೇಟಿಯಾಗಿ ಸನ್ಮಾನಿಸಲಾಯಿತು.

ಈ ಸಂಧರ್ಭದಲ್ಲಿ ಅಂಬೇಡ್ಕರ್ ಯುವ ಸೇನೆ ವಲಯ ಅಧ್ಯಕ್ಷರಾದ ನರೇಶ್ ಏ ನಾಟಿಕರ್, ದಲಿತ ಸಂಘರ್ಷ ಸಮಿತಿ ಗುರುಮಠಕಲ್ ತಾಲೂಕ ಅಧ್ಯಕ್ಷರಾದ ಲಾಲಪ್ಪ ತಲಾರಿ, ಅಂಬೇಡ್ಕರ್ ಯುವ ಸೇನೆ ಗುರುಮಠಕಲ್ ತಾಲೂಕಾಧ್ಯಕ್ಷರಾದ ಶ್ರೀಕಾಂತ್ ತಲಾರಿ ಹಾಗೂ ಅಶೋಕ್ ಲಿಕ್ಕಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ವರದಿ :  ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!