ಕಲಬುರಗಿ: ಕಲಬುರಗಿ ಜಿಲ್ಲೆಯ ಕಮಲಾಪುರ ತಾಲೂಕಿನ ಲಾಡಮುಗಳಿ ಗ್ರಾಮ ಪಂಚಾಯತಿ ಮತ್ತು ಡೊಂಗರಗಾಂವ ಗ್ರಾಮ ಪಂಚಾಯತಿ ಮಾದಿಗ ಸಮಾಜದ ಮಾಡಲೇಬೇಕು ಅಧ್ಯಕ್ಷ ಪಟ್ಟವನ್ನು ಹೊಂದಿದೆ ಲಾಡಮುಗಳಿ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಶಿಲ್ಪಾ ಗಂಡ ಮಹಾದೇವ ಮಾಳಗಿ ಡೊಂಗರಗಾವ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಅನಿಲ್ ಬೆಳ್ಳಕೇರಿ ಅದರ ಪ್ರಯುಕ್ತ ಸಮಾಜದ ಮುಖಂಡರು ಸನ್ಮಾನಿ ಗೌರವಿಸಲಾಯಿತು ಈ ಸಂದರ್ಭದಲ್ಲಿ ವಿಠ್ಠಲ ಕಾಂಬಳೆ ಹಣಮಂತ ಹೊಸಮನಿ ಸುನಿಲ್ ಸಲಗರ ಹಣಮಂತ ಅಂಕಲಗಿ ರಾಜು ಭೂಯ್ಯಾರ ಸಂಜು ಸಿರಗಾಪುರ ಸೂರ್ಯಕಾಂತ ಕಾಂಬಳೆ ಮಂಜುನಾಥ ಮಾಳಗಿ ಮುಂತಾದವರು ಉಪಸ್ಥಿತಿ ಇದ್ದರೂ.
ವರದಿ:ಸುನಿಲ್ ಸಲಗರ