ಮುAಬೈ: ಮುಂಬೈ ವಿರುದ್ಧದ ರಣಜಿ ಟ್ರೋಫಿ ಕ್ರಿಕಟ್ ಪಂದ್ಯಾವಳಿಯ ಎಂಟರ ಘಟ್ಟದ ಪಂದ್ಯದಲ್ಲಿ ಗೆದ್ದು ಸೆಮಿಫೈನಲ್ ತಲುಪಲು ೩೨೫ ರನ್‌ಗಳ ಗುರಿ ಹೊಂದಿರುವ ರ‍್ನಾಟಕ ತಂಡವು ಕಡೆಯ ದಿನ ಭೋಜವ ವಿರಾಮಕ್ಕೆ ಮುನ್ನ ೩ ವಿಕೆಟ್‌ಗೆ ೧೬೧ ರನ್ ಗಳಿಸಿದ್ದು, ಪಂದ್ಯ ಗೆಲ್ಲಲು ಉಳಿದ ೭ ವಿಕೆಟ್ ಗಳ ಸಹಾಯದಿಂದ ಇನ್ನು ೧೬೪ ರನ್ ಗಳಿಸಬೇಕಿದೆ.
ಸ್ಕೋರ್ ವಿವರ
ರ‍್ನಾಟಕ ೧೭೩ ಹಾಗೂ ೩ ವಿಕೆಟ್ ಗೆ ೧೬೩
ಮುಂಬೈ ೧೨೦ ಹಾಗೂ ೩೭೭
ರೋಚಕ ಘಟ್ಟದಲ್ಲಿ ಮುಂಬೈ- ರ‍್ನಾಟಕ ಪಂದ್ಯ




