Ad imageAd image

ಆನಾರೋಗ್ಯದಿಂದ ಮುಂಡಗೋಡ ಪಿಎಸ್‌ಐ ನಿಧನ 

Bharath Vaibhav
ಆನಾರೋಗ್ಯದಿಂದ ಮುಂಡಗೋಡ ಪಿಎಸ್‌ಐ ನಿಧನ 
WhatsApp Group Join Now
Telegram Group Join Now

ಮುಂಡಗೋಡ: ಮುಂಡಗೋಡ ಪೊಲೀಸ್ ಠಾಣೆಯ ಸಬ್ ಇನ್‌ಸ್ಪೆಕ್ಟರ್ ಆಗಿದ್ದ ಯಲ್ಲಾಲಿಂಗ ಕುನ್ನೂರು (33) ಅನಾರೋಗ್ಯದಿಂದ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ  ನಿಧನರಾದರು.

ಕಲ್ಬುರ್ಗಿ ಜಿಲ್ಲೆ ಜೇವರ್ಗಿ ಪಟ್ಟಣದ ಅವರು ಕಳೆದ ಕೆಲ ವರ್ಷಗಳಿಂದ ಉತ್ತರ ಕನ್ನಡ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೆಲಸ ಮಾಡುತ್ತಿದ್ದರು.

ಆರು ತಿಂಗಳಿನಿಂದ ಅವರು ಮುಂಡಗೋಡ ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಎರಡು ವರ್ಷ ಹಿಂದೆಯೂ ಕೆಲಕಾಲ ಅವರು ಎಸ್‌ಐ ಆಗಿ ಇಲ್ಲಿ ಕಾರ್ಯನಿರ್ವಹಿಸಿದ್ದರು. ಯಲ್ಲಾಪುರ, ಬನವಾಸಿ ಠಾಣೆಯಲ್ಲಿಯೂ ಕಾರ್ಯನಿರ್ವಹಿಸಿದ್ದ ಅವರು ಜನಮನ್ನಣೆ ಪಡೆದ ಅಧಿಕಾರಿ ಎನಿಸಿದ್ದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!